भारतीय भाषाओं द्वारा ज्ञान

Knowledge through Indian Languages

Dictionary

Krishi Sasyashastra Paribhashika Shabdakosha (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Heterogenous

ವಿಷಮಜಾತಿಯ; ವಿಷಮಾಂಗಿ.

Heteromorphic

ವಿಷಮರೂಪಿ; ಭಿನ್ನ ರೂಪಿ.

Heterosis

ಸಂಕರಣ ಔಜ.

Heterospory

ಭಿನ್ನ ಬೀಜಾಣುತೆ.

Heterozygosis

ಅಡ್ಡತಳಿಎಬ್ಬಿಕೆ.

Heterozygous

ಅಸಮಯುಗ್ಮಕ.

Hirsute

ಒರಟಾದ ಮತ್ತು ಗಡುಸಾದ ಕೂದಲು.

Hispid

ಒರಟು ಕೂದಲುಗಳಿರುವ.

Histology

ಉತಕವಿಜ್ಞಾನ; ಉತಕಶಾಸ್ತ್ರ.

Holocarpy

ಪೂರ್ಣಕಾಯಫಲಿಕ.

Holozoic organism

ಆಹಾಕಪೋಷಿತ ಜೀವಿ.

Homeomorphic

ಸಮರೂಪಿ.

Homogamy

ಸಮಪುಷ್ಟಿ.

Homogeneous

ಸಮಾಂಗ ; ಸಮಾಂಗಿ.

Homologous

ಸಮಜಾತ; ಸಮರೂಪದ.

Homology

ಸಮಜಾತ.

Homoplasmy

ಸಮಭಿಸರಣ.

Homosporous

ಸಮಬೀಜಾಣು.

Homozygous

ಸಮಯುಗ್ಮಕ.

Hormone

ಚೋದಕ.

Search Dictionaries

Loading Results

Follow Us :   
  Download Bharatavani App
  Bharatavani Windows App