भारतीय भाषाओं द्वारा ज्ञान

Knowledge through Indian Languages

Dictionary

Krishi Sasyashastra Paribhashika Shabdakosha (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Allele; Allelomorph

ಯುಗ್ಮವಿಕಲ್ಪಿ.

Allogamous; Allogamy

ಫರಫಲೀಕರಣ.

Allogenic

ಅನ್ಯಜಾತ; ಪರಜ್ಯ.

Alloploid

ಅನ್ಯಗುಣಿತ.

Allopolyploid

ಅನ್ಯಬಹುಗುಣಿತ.

Allosome

ಲೈಂಗಿಕ ವರ್ಣತಂತು.

Alternation

ಪ್ರತ್ಯಾವರ್ತ; ಪರ್ಯಾಯ.

Alternate Arrangement

ಪರ್ಯಾಯ ಜೋಡಣೆ.

Alveolation

ಜೇನುಗೂಡಿನಂತಿರುವ ಸ್ಥಿತಿ.

Amathicolous

ಮರಳು ಮೈದಾನದಲ್ಲಿ ಬೆಳೆಯುವ.

Ameiosis

ಅನರ್ಧಸೂತ್ರಣ.

Apomeiosis

ಸಂಖ್ಯಾಕ್ಷೀಣ ವಿಭಜನೆರಹಿತತೆ.

Amitosis

ಅಸಮಸೂತ್ರಣ.

Amphigenesis

ಉಭಯಜನಿತ.

Amphimixis

ಉಭಯ ಜೀವ ಸಂಯೋಗ.

Amphiploid

ದ್ವಿಸೂತ್ರಗುಣಿತ.

Anabolic

ಚಯ.

Anaerobic

ವಾಯುರಹಿತ; ಅವಾಯು.

Analogy

ಸಾದೃಶ್ಯ; ಅನುರೂಪತೆ.

Anaphase

ಪಶ್ಚಾವಸ್ಥೆ.

Search Dictionaries

Loading Results

Follow Us :   
  Download Bharatavani App
  Bharatavani Windows App