भारतीय भाषाओं द्वारा ज्ञान

Knowledge through Indian Languages

Dictionary

Krishi Sasyashastra Paribhashika Shabdakosha (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Susceptible

ಈಡಾಗು; ತುತ್ತಾಗು.

Suture

ಬಿರಿಯುವ ಜಾಗ.

Symbiotic

ಸಹಜೀವನ.

Symmetrical

ಸಮಮಿತ; ಸಮರೂಪಿ.

Sympetalous

ಸಂಯುಕ್ತದಳ; ಕೂಡುದಳ.

Sympodium

ಸಂಧಿತ; ಅಕ್ಷ.

Synapsis

ಸೂತ್ರಯುಗ್ಮನ.

Syncarpy

ಸಮಷ್ಠಿ ಫಲ.

Synergid

ಸಹಾಯಕೋಶಿಕೆ.

Syngamy

ಲಿಂಗಾಣು ಸಂಯೋಗ.

Syngenesious

ಯುಕ್ತ ಪರಾಗಶಯ.

Syneresis

ಸಂಕುಚನ.

Systematics

ವರ್ಗೀಕರಣ ವಿಜ್ಞಾನ; ವರ್ಗೀಕರಣ ಪದ್ಧತಿ.

Systole

ಅಕುಂಚನ; ಕುಗ್ಗುವಿಕೆ.

Tap root

ಮೂಲಬೇರು; ತಾಯಿಬೇರು.

Tapering

ಕೃಶವಾಗುವ.

Taxonomy

ವರ್ಗಿಕರಣಶಾಸ್ತ್ರ; ವರ್ಗಿಕರಣ ವಿಜ್ಞಾನ.

Telophase

ಅಂತ್ಯಾವಸ್ಥೆ.

Tendril

ಲತಾತಂತು; ಅಡರುಬಳ್ಳಿ.

Terminal

ತುದಿ.

Search Dictionaries

Loading Results

Follow Us :   
  Download Bharatavani App
  Bharatavani Windows App