भारतीय भाषाओं द्वारा ज्ञान

Knowledge through Indian Languages

Dictionary

Krishi Sasyashastra Paribhashika Shabdakosha (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Auxiliary

ಸಹಾಯಕ.

Awn

ಸುಂಕು (ಸುಂಕ).

Axillary

ಕಂಕುಳದಲ್ಲಿರುವ; ಚರ್ಮದಲ್ಲಿರುವ.

Axis

ಅಕ್ಷ.

Azoosporic

ಅಚಲ ಬೀಜಾಣು.

Azygous

ಅಯುಗ್ಮ.

Azygospore

ಅಯುಗ್ಮಾಣು.

Back crossing

ಹಿಂಸಂಕರಣೆ.

Bacteriophage

ದಂಡಾಣುವೈರಿ.

Bark

ತೊಗಟೆ.

Base

ಮೂಲ.

Basified

ಆಧಾರಬಂಧ.

Basipetal

ಅಭೋವರ್ಧಿ.

Beccate

ಚೆರ್ರಿ ಹಣ್ಣು.

Belophyllus

ಬರ್ಜೀಯಾಕಾರದ ಎಲೆಯುಕ್ತ.

Berry

ರಸಫಲ.

Bifarius

ಒಂದು ವರ್ಷದಲ್ಲಿ ಎರಡು ಬೆಳೆದಿರುವ.

Bifid

ದ್ವಿಶಾಖಿತ; ಇಬ್ಬಾಗಿದ.

Bifoliate

ದ್ವಿಪತ್ರಕ.

Biforatus

ಎರಡು ರಂಧ್ರಗಳಿರುವ; ದ್ವಿರಂಧ್ರಿತ.

Search Dictionaries

Loading Results

Follow Us :   
  Download Bharatavani App
  Bharatavani Windows App