भारतीय भाषाओं द्वारा ज्ञान

Knowledge through Indian Languages

Dictionary

Krishi Sasyashastra Paribhashika Shabdakosha (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Asepalous

ಪುಷ್ಪಪಾತ್ರಪತ್ರರಹಿತ.

Asepsis

ಪೂತಿರಹಿತ; ನಂಜುರಹಿತ.

Asexual

ನಿರ್ಲಿಂಗ.

Aspermy

ನಿರ್ಬೀಜ; ಬೀಜರಹಿತ.

Association

ಸಹವಾಸ; ಸಹಚರ್ಯ; ಸಹಜೀವನ.

Assurgent

ವಕ್ರಾರೋಹಿ.

Astigmatic

ಶಲಾಕಾಗ್ರರಹಿತ.

Asymbiotic

ಅಸಹಜೀವನ.

Auricle

ಪಾಲೀ; ಉಪಭಾಗ.

Autoallopolyploid

ಸ್ವಯಂಪರ; ಬಹುಗುಣಿತ.

Autoecious

ಸ್ವಯಮೇಕಾಶ್ರಯಿ.

Autogamous

ಸ್ವಕೀಯ ಗರ್ಭಾಂಕುರ.

Autogamy

ಸ್ವಕೀಯ ಪರಾಗಾರ್ಪಣೆಯಿಂದ ಗರ್ಭಾಂಕುರ.

Autolysis

ಸ್ವಲಯನ.

Automixis

ಸ್ವಜನನ; ಸ್ವತೋಜನನ.

Automorphism

ಸ್ವಸಮಾಕೃತಿಕ.

Autophagous

ಸ್ವಭೋಜಿತ.

Autopolyploid

ಸ್ವಬಹುಗುಣಿತ.

Autosome

ನಿರ್ಲಿಂಗ ವರ್ಣತಂತು.

Autotropic

ಸ್ವಪೋಷಿತ.

Search Dictionaries

Loading Results

Follow Us :   
  Download Bharatavani App
  Bharatavani Windows App