भारतीय भाषाओं द्वारा ज्ञान

Knowledge through Indian Languages

Dictionary

Krishi Rasayanashastra Paribhashika Shabdakosha (English – Kannada) (UAS-B)

(UAS-B)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Law Of Conservation Of Energy

ಶಕ್ತಿರಕ್ಷಣನಿಯಮ; ಶಕ್ತಿಸಂರಕ್ಷಣಾ ನಿಯಮ.

Law Of Conservation Of Matter

ವಸ್ತು ಸಂರಕ್ಷಣಾ ನಿಯಮ; ವಸ್ತು ರಕ್ಷಣಾನಿಯಮ.

Law Of Constant Proportion

ಸ್ಥಿರಪ್ರಮಾಣನಿಯಮ; ಸ್ಥಿರಾನುಪಾತ ನಿಯಮ.

Law Of Definite Proportion

ನಿಯತಪ್ರಮಾಣನಿಯಮ; ನಿಯತಾನುಪಾತನಿಯಮ.

Law Of Diminishing Return

ಪ್ರತಿಫಲ ಕುಗ್ಗುನಿಯಮ.

Law Of Equivalent

ಸಮತಾನಿಯಮ.

Law Of Mass Action

ದ್ರವ್ಯಕ್ರಿಯಾ ನಿಯಮ.

Law Of Multiple Proportion

ಅಪವರ್ತ್ಯ ಪ್ರಮಾಣ ನಿಯಮ; ಅಪವರ್ತ್ಯ ಅನುತಾಪ ನಿಯಮ.

Law Of Optimum

ಅನುಗುಣ ನಿಯಮ.

Law Of Osmotic Pressure

ಅಭಿಸರಣ ಒತ್ತಡ ನಿಯಮ.

Law Of Reciprocal Proportion

ವೃತ್ಕ್ರ ಮನಿಯಮ; ಸಮಾನತೂಕ ನಿಯಮ.

Law Of Reflection

ಪ್ರತಿಫಲನ ನಿಯಮವಕ್ರೀಭವನ ನಿಯಮ.

Law Of Static Friction

ಸ್ಥಿರಘರ್ಷಣಾ ನಿಯಮ.

Leaching

ಬಸಿ; ಬಸಿಯುವುದು.

Lead

ಸೀಸ.

Lead Chamber Process

ಸೀಸದ ಕೋಣೆಯ ವಿಧಾನ.

Lead Paper

ಸೀಸದ ಕಾಗದ.

Legume

ಬೇರು ಗ್ರಂಥಿ ದ್ವಿದಳಸಸ್ಯ.

Leibig Condenser

ಲೇಬಿಗನ ಸಾಂದ್ರಕ.

Lens

ಮಸೂರ.

Search Dictionaries

Loading Results

Follow Us :   
  Download Bharatavani App
  Bharatavani Windows App