भारतीय भाषाओं द्वारा ज्ञान

Knowledge through Indian Languages

Dictionary

Halagannada Padasampada (Kannada)

Kannada Sahitya Parishattu

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಸಂಗಡಂಗೊಳ್

ಜೋತೆಗೂಡು

ಸಂಗಡಮಿೞ್ತು

ಕೂಡಿ ಸಾಯುವುದು; ಸಹಗಮನ

ಸಂಗಡವರ್

ಜೊತೆ ಬಾ

ಸಂಗಡಿಗ

ಜೊತೆಗಾರ

ಸಗಣ

(ಶಕೃತ್) ಸಗಣಿ

ಸಂಗತ

ಕೂಡಿದ; ಯೋಗ್ಯವಾದ; ರಾಜನ ಹದಿನಾರು ಬಗೆಯ ಒಪ್ಪಂದಗಳಲ್ಲಿ ಒಂದು, ಮಿತ್ರತ್ವ

ಸಂಗತಿ

ಕೂಡುವಿಕೆ; ಸಹವಾಸ

ಸಂಗತಿವಡೆ

ಜೊತೆಗೂಡು; ಸಂಬಂಧ ಹೊಂದು

ಸಂಗತಿವೆಱು

ಸೇರಿಕೊ

ಸಂಗರ

ಯುದ್ಧ; ಪ್ರತಿಜ್ಞೆ

ಸಂಗರಂ

ಪ್ರತಿಜ್ಞೆಯುಳ್ಳವನು

ಸಂಗರಪಿಶುನ

ಯುದ್ಧಸೂಚನೆ

ಸಂಗರರಂಗ

ರಣಭೂಮಿ

ಸಂಗರಾಜಿರ

ಸಂಗರರಂಗ

ಸಗರ್ಭವಚನ

ಅರ್ಥತುಂಬಿದ ಮಾತು

ಸಗರ್ಭಾಂಗನೆ

ಬಸುರಿ ಹೆಂಗಸು

ಸಂಗವೆಕ್ಕಣ

ಜೊತೆ ನರ್ತನ

ಸಂಗಳಿ(ಡಿ)ಸು

ಒಟ್ಟಾಗು, ಸೇರು; ಉಂಟುಮಾಡು

ಸಂಗಳಿಸು

ಕೂಡಿಕೊ, ಸೇರಿಕೊ

ಸಗಾಟಿಸು

ಗೆಳೆತನ ಮಾಡು

Search Dictionaries

Loading Results

Follow Us :   
  Download Bharatavani App
  Bharatavani Windows App