भारतीय भाषाओं द्वारा ज्ञान

Knowledge through Indian Languages

Dictionary

Halagannada Padasampada (Kannada)

Kannada Sahitya Parishattu

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಸಕ್ಕ(ಕ್ಕೆ)

(ಶಲ್ಕ) ಚಕ್ಕೆ

ಸಕ್ಕದ

ಸಂಸ್ಕೃತ ಭಾಷೆ

ಸಕ್ಕಿ

ಸಾಕ್ಷಿ

ಸಕ್ತ

ಕೂಡಿದ

ಸಂಕ್ರಂದನ

ಇಂದ್ರ; ಕೂಗಿಕೊಳ್ಳುವುದು

ಸಂಕ್ರಂದನಗಜ

ಐರಾವತ

ಸಂಕ್ರಂದನದಿಕ್

ಪೂರ್ವದಿಕ್ಕು

ಸಂಕ್ರಂದನನಂದನ

ಇಂದ್ರನ ಮಗ, ಅರ್ಜುನ

ಸಂಕ್ರಮಣ

ಒಟ್ಟಿಗೇ ಹೋಗುವುದು; ಸೂರ್ಯನು ಒಂದು ರಾಶಿಯಿಂದ ಮತ್ತೊಂದಕ್ಕೆ ದಾಟುವ ಕಾಲ

ಸಂಕ್ರಮಣಿ

(ಜೈನ) ಒಂದು ವಿದ್ಯೆ

ಸಂಕ್ರಮಿಸು

ಸೇರು; ಸೇರಿಸು

ಸಂಕ್ಲಿಷ್ಟಾಸುರೋದೀರಿತ

(ಜೈನ) ಐದು ಬಗೆಯ ದುಃಖಗಳಲ್ಲಿ ಒಂದು, ರಾಕ್ಷಸರಿಂದ ಉಂಟಾಗುವ ಭಯ

ಸಂಕ್ಲೇಶಕರ

ತೊಂದರೆಯುಂಟುಮಾಡುವ

ಸಂಕ್ಲೇಶಂಬಡು

ಕಷ್ಟ ಅನುಭವಿಸು

ಸಂಕ್ಷೋಭಿತ

ಕಲಕಿಹೋದ; ಗೊಂದಲಗೊಂಡ

ಸಖಾಯ

ಗೆಳೆಯ

ಸಂಖ್ಯಾತ

ಎಣಿಕೆ ಮಾಡಿದುದು

ಸಂಖ್ಯಾತೀತ

ಎಣಿಸಲಾಗದ

ಸಂಖ್ಯಾನ

ಎಣಿಕೆ

ಸಂಗಡಗಿತ್ತಿ

ಜೊತೆಗಾತಿ

Search Dictionaries

Loading Results

Follow Us :   
  Download Bharatavani App
  Bharatavani Windows App