भारतीय भाषाओं द्वारा ज्ञान

Knowledge through Indian Languages

Dictionary

Halagannada Padasampada (Kannada)

Kannada Sahitya Parishattu

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಜಡಪ್ರಕೃತಿ

ಚಟುವಟಿಕೆಯಿಲ್ಲದ ಸ್ವಭಾವ; ಆಲಸ್ಯ

ಜಡಭಾವಿ

ನೀರಿನಿಂದ ತುಂಬಿದ; ಆಲಸ್ಯದಿಂದ ಕೂಡಿದ

ಜಡಮತಿ

ಮಂದಬುದ್ಧಿ

ಜಡಮೂರ್ತಿ

ಜಡಸ್ವಭಾವದ ವ್ಯಕ್ತಿ

ಜಡರಾಶೀಂದ್ರ

ವರುಣ

ಜಡವಾದ

ನಿರೀಶ್ವರವಾದ; ಜಗತ್ತು ಪಂಚಭೂತಗಳಿಂದ ಆಗಿದೆ ಎಂಬ ವಾದ

ಜಡವಿಕೃತಿ

ನೀರಿನ ವಿಕಾರ; ಆಲಸ್ಯದ ವಿಕಾರ

ಜಡವೃತ್ತಿ

ಜಡಸ್ವಭಾವ; ನೀರಿನಿಂದ ತುಂಬಿದ

ಜಡಸಂಗ

ನೀರಿನ ಸಹವಾಸ; ಮೂರ್ಖರ ಸಹವಾಸ

ಜಡಸಂಸಕ್ತಿ

ಮಂದಮತಿಗಳ ಸಹವಾಸ

ಜಡಸ್ಥಿತಿ

ಜಡಸ್ವಭಾವ;

ಜಡಹೃದಯ

ಮಂದಬುದ್ಧಿಯವನು

ಜಡಾಕರ

ಸಮುದ್ರ

ಜಡಾಕರತ್ವ

ನೀರಿಗೆ ಆಶ್ರಯವಾಗಿರುವುದು; ಮೂರ್ಖರಿಗೆ ಆಶ್ರಯ ನೀಡುವುದು

ಜಡಾತ್ಮ

ಜಡಹೃದಯ

ಜಡಾವಸಥ

ನೀರಿನ ಆಶ್ರಯವುಳ್ಳುದು; ಮೂರ್ಖರಿಗೆ ಆಶ್ರಯ ನೀಡಿರುವುದು

ಜಡಾಶ(ಶ್ರ)ಯ

ಜಡಾವಸಥ

ಜಡಿ

ಗದರಿಸು; ಹೊಡೆ; ಸೋನೆಮಳೆ

ಜಡಿಪ

ಹಕ್ಕಿಗಳ ಕೂಜನ

ಜಡಿಪು

ಜಡಿಪ; ಝಳಪಿಸು

Search Dictionaries

Loading Results

Follow Us :   
  Download Bharatavani App
  Bharatavani Windows App