भारतीय भाषाओं द्वारा ज्ञान

Knowledge through Indian Languages

Dictionary

Halagannada Padasampada (Kannada)

Kannada Sahitya Parishattu

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಜಗುನೆ

ಯಮುನಾನದಿ

ಜಂಗುಳಿ

ಗುಂಪು

ಜಂಗುಳಿದೇವರು

ಜನಜಂಗುಳಿಯ ದೇವತೆಗಳು

ಜಗುೞ್

ಜಾರು; ಹೊರಟುಹೋಗು

ಜಗುೞ್ತರ್

ಜಾರಿಹೋಗು

ಜಂಘಚಾರಣ

(ಜೈನ) ಎಂಟು ಬಗೆಯ ಚಾರಣಶಕ್ತಿಯಿರುವವರಲ್ಲಿ ಒಬ್ಬ; ನೆಲಕ್ಕೆ ಕಾಲೂರದೆ ನಡೆಯಬಲ್ಲವನು

ಜಘಣಸ್ಥಲ

ನಿತಂಬಪ್ರದೇಶ

ಜಘನ

ನಿತಂಬ

ಜಘನ್ಯ

ಹಿಂಬದಿಯ; ಕೀಳಾದ

ಜಘನ್ಯಪಾತ್ರ

(ಜೈನ)ಸ್ವೀಕಾರಕ್ಕೆ ಅರ್ಹರಾದವರಲ್ಲಿ ಕನಿಷ್ಠನಾದವನು

ಜಂಘಾಲ(ಳ)

ವೇಗವಾಗಿ ಓಡುವವನು

ಜಂಜು

ಬೀಸುವ ಗಾಳಿ ಅಥವಾ ಬೀಳುವ ಮಳೆಯ ಸದ್ದು

ಜಂಝಾಪ್ರಭಂಜನ

ಮಳೆಹನಿಯೊಡಗೂಡಿದ ಗಾಳಿ

ಜಝಾರೆ

ಕೊಂಡಾಟದ ಮಾತು

ಜಂಝಾಸಮೀರ

ಜಂಝಾಪ್ರಭಂಜನ

ಜಟಧಿ

ಸಮುದ್ರ; ಮೂಢ ಬುದ್ಧಿ

ಜಟಮಟಿಕ

ಮೋಸಗಾರ (ಅರ್ಥಸಂದಿಗ್ಧತೆಯ ಶಬ್ದ)

ಜಟಮಟಿಕ(ಗ)

ಮೋಸಗಾರ; ಸಡಗರಪಡು

ಜಟಮಟಿಸು

ಮೋಸಗೊಳಿಸು; ಸಡಗರಿಸು

ಜಟಮಟಿಸು

ಸಡಗರಪಡು (ಅರ್ಥಸಂದಿಗ್ಧತೆಯ ಶಬ್ದ)

Search Dictionaries

Loading Results

Follow Us :   
  Download Bharatavani App
  Bharatavani Windows App