भारतीय भाषाओं द्वारा ज्ञान

Knowledge through Indian Languages

Dictionary

Champoo Nudigannadi (Kannada)

Sapna Book House

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಉೞ್ಕೆ

ಉೞುಮೆ (ಉೞ್ಕೆ ಎಂದು ಉೞ್ವ ಭಾವಂ: ಶಬ್ದಮದ, ೩೩, ವೃತ್ತಿ, ಒಂದರ್ಥಕ್ಕೆ, ೧೯)

ಉೞ್ಗು

ಅನುರಾಗಿಸು (ತನ್ನ ಮೇಳದಾಕೆಗಳಂ ಬೆಸಗೊಂಡೊಡೆ ಆಕೆಗಳ್ ಆಕೆಯ ಪತ್ತಿದ ಕಣ್ಣುಮಂ ಉೞದ ಮನಮುಮಂ ಜೋಲ್ದ ನಾಣುಮಂ ನೀಳ್ದ ಸರಮುಮಂ ಅಱದು: ಪಂಪಭಾ, ೪. ೪೦)

Search Dictionaries

Loading Results

Follow Us :   
  Download Bharatavani App
  Bharatavani Windows App