भारतीय भाषाओं द्वारा ज्ञान

Knowledge through Indian Languages

Dictionary

Sankshipta Kannada Nighantu (Kannada Sahitya Parishattu)

Kannada Sahitya Parishattu

ಹೊಳ್ಳುಗಳೆ

1. ವ್ಯರ್ಥವಾಗಿಸು.

2. ತುಚ್ಛವಾಗಿ ಕಾಣು.

3. ಸುಳ್ಳುಮಾಡು.

ಹೊಳ್ಳುನುಡಿ

ಕೆಲಸಕ್ಕೆ ಬಾರದ ಮಾತು.

ಹೊಳ್ಳೆ

1. ಮೂಗಿನ ಸೊಳ್ಳೆ.

2. ನೀರುಹಾವು.

ಹೋಕಾಯಂತ್ರ

(ಸಮುದ್ರದಲ್ಲಿ ಹಡಗಿನ) ದಿಕ್ಕನ್ನು ಸೂಚಿಸುವ ಯಂತ್ರ.

ಹೋಕು

1. ತೆರಳುವಿಕೆ.

2. ನಿವಾರಣೆ.

ಹೋಕೆ

1. ದಾರಿ.

2. ತಂತ್ರ.

ಹೋಕೆತನ

ಠಕ್ಕು.

ಹೋಗು

ಛೀ, ತೆಗೆ, ಬಿಡು ಎಂಬರ್ಥದ ಉದ್ಗಾರವಾಚಕ ಪದ.

ಹೋಗು

ನಾಶ.

ಹೋಗು

1. ತೆರಳು.

2. ಕಳೆ.

3. ನಿವಾರಣೆಯಾಗು.

4. ನಾಶವಾಗು.

5. ಹಿಮ್ಮೆಟ್ಟು.

6. ನಂದು.

7. ನೆರೆ.

ಹೋಗೊಲೆ

ಒಂದೇ ಜಗಲಿಯಲ್ಲಿ ಮೂರು ಅಥವಾ ನಾಲ್ಕು ಒಲೆಗಳಿದ್ದು ಮಧ್ಯದ ಒಲೆಯ ಮೂಲಕ ಉಳಿದ ಒಲೆಗಳಿಗೆ ಉರಿ ಹೋಗುವಂತೆ ಮಾಡಿರುವ ಒಲೆ.

ಹೋಡು

ಈಡು.

ಹೋತ

ಗಂಡುಮೇಕೆ.

ಹೋತ

ಹೋಮಕಾಲದಲ್ಲಿ ಋಗ್ವೇದವನ್ನು ಪಠಿಸುವ ಯಜ್ಞಪುರೋಹಿತ.

ಹೋತವ್ಯ

ಯಜ್ಞಕಾಲದಲ್ಲಿ ಅರ್ಪಿಸುವ ಹವಿಸ್ಸು.

ಹೋತಾರ

ಹೋಮಕಾಲದಲ್ಲಿ ಋಗ್ವೇದ ವನ್ನು ಪಠಿಸುವ ಯಜ್ಞಪುರೋಹಿತ.

ಹೋತೃ

ಹೋತಾರ.

ಹೋಬಳಿ

1. ಹೋದ ದಾರಿ,- ಮಾರ್ಗ.

2. ತಾಲ್ಲೂಕಿನ ಒಂದು ಮುಖ್ಯ ಉಪ ವಿಭಾಗ,- ಕೇಂದ್ರ ಕಾರ್ಯಸ್ಥಾನ.

ಹೋಬಳಿದಾರ

ತಾಲ್ಲೂಕಿನ ಅಧಿಕಾರಿ.

ಹೋಮ

1. ಯಜ್ಞ.

2. ಬಲಿ.

Search Dictionaries

Loading Results

Follow Us :   
  Download Bharatavani App
  Bharatavani Windows App