भारतीय भाषाओं द्वारा ज्ञान

Knowledge through Indian Languages

Dictionary

Sankshipta Kannada Nighantu (Kannada Sahitya Parishattu)

Kannada Sahitya Parishattu

ಹೊಲೆಯ

1. ಪಂಚಮವರ್ಣಕ್ಕೆ ಸೇರಿದ ವನು.

2. ನೀಚ.

ಹೊಲ್ಲ

1. ಕೆಟ್ಟುದು.

2. ಹೀನವ್ಯಕ್ತಿ.

ಹೊಲ್ಲ

ಕೆಟ್ಟ ಸ್ವಭಾವದ.

ಹೊಲ್ಲನುಡಿ

ಕೆಟ್ಟಮಾತು.

ಹೊಲ್ಲಮೆ

1. ದುಷ್ಟತನ.

2. ಕೆಡುಕು.

3. ದೋಷ.

4. ಕೆಟ್ಟಮಾತು.

ಹೊಲ್ಲಹ

1. ಕೆಟ್ಟವನು.

2. ಕಾಠಿಣ್ಯ.

ಹೊಲ್ಲೆಯ(ಹ)

ಹೊಲ್ಲಹ.

ಹೊಸ

ನೂತನ.

ಹೊಸಂತಿಲ್(ಲು)

ಬಾಗಿಲ ಚೌಕಟ್ಟಿನ ಕೆಳ ಭಾಗ.

ಹೊಸಕು

ಉಜ್ಜು.

ಹೊಸಗನ್ನಡ

ಹಳಗನ್ನಡ, ನಡುಗನ್ನಡ ಗಳಿಂದ ಭಿನ್ನವಾದ ಈಗಿನ ಕನ್ನಡ.

ಹೊಸಗೆ

ನವೀನತೆ.

ಹೊಸತನ

ಹೊಸಗೆ.

ಹೊಸತು

1. ನೂತನವಾದುದು.

2. ಅಸಾಮಾನ್ಯವಾದುದು.

ಹೊಸಬ

ಗುರುತಿಲ್ಲದವನು.

ಹೊಸಬಿ

ಅಪರಿಚಿತಳು.

ಹೊಸಬಿಗ

ಹೊಸಬ.

ಹೊಸಲು

ಹೊಸಂತಿಲ್.

ಹೊಸಲುದಾಟು

1. ಹೊರಗೆ ಹೋಗು.

2. ಅಂಕೆತಪ್ಪು.

ಹೊಸಹರೆಯ

ನವಯೌವನ.

Search Dictionaries

Loading Results

Follow Us :   
  Download Bharatavani App
  Bharatavani Windows App