भारतीय भाषाओं द्वारा ज्ञान

Knowledge through Indian Languages

Dictionary

Sankshipta Kannada Nighantu (Kannada Sahitya Parishattu)

Kannada Sahitya Parishattu

ಹೊರಳ್

ಉರುಳಾಡು.

ಹೊರಳಿ

1. ಗುಂಪು.

2. ಆಧಿಕ್ಯ.

ಹೊರಳಿಗಟ್ಟು

ಗುಂಪಾಗು.

ಹೊರಳಿಗಿಡಿ

ಗುಂಪುಗುಂಪಾಗಿ ಸಿಡಿಯುವ ಕಿಡಿ.

ಹೊರಳಿಯೊಡೆ

ಗುಂಪು ಚೆದುರು.

ಹೊರಳು

1. ತಿರುವು.

2. ಬದಲಾವಣೆ.

3. ಒಂದು ಬಗೆಯ ತಿರುಗುವ ಯಂತ್ರ.

ಹೊರಳು

1. ಉರುಳಾಡು.

2. ತಿರುಗು.

3. ಜಾರು.

4. ಬೇರೆ ದಿಕ್ಕಿಗೆ ತಿರುಗು.

ಹೊರಳೆ

1. ಸುತ್ತಾಟ.

2. ಗುಂಪು.

3. ಮೂಗಿನ ಸೊಳ್ಳೆ.

ಹೊರಾಂಗಣ

ಹೊರಗಿನ ಆವರಣ.

ಹೊರಿಗೆ

1. ಭಾರ.

2. ಹೊಣೆ ಗಾರಿಕೆ.

ಹೊರಿಸು

1. ಭಾರವನ್ನು ಹೊರುವಂತೆ ಮಾಡು.

2. (ಅಪವಾದ ಮೊದಲಾದುವನ್ನು) ಹೇರು.

ಹೊರೆ

1. ಕಾಪಾಡು.

2. ಪೋಷಿಸು.

3. ಕೂಡು.

4. ಬಳಿ.

5. ಸಿಂಪಡಿಸು.

6. ಹೊಂದು.

ಹೊರೆ

1. ರಕ್ಷಣೆ.

2. ಹತ್ತಿರ.

3. ಹೊದಿಕೆ.

4. ವಂಚನೆ.

5. ವ್ಯತ್ಯಾಸ.

6. ತೂಕ.

7. ಕಂತೆ.

8. ಹೊಣೆ.

9. ಗುಂಪು.

10. ಬೇಡವಾದ ಹೊಣೆ ಅಥವಾ ವ್ಯಕ್ತಿ.

ಹೊರೆಯೇರು

ಸಂತೋಷಪಡು.

ಹೊರೆಹುಟ್ಟು

ಭೇದಭಾವವುಂಟಾಗು.

ಹೊರೆಹೆಚ್ಚು

ಉತ್ಸಾಹಗೊಳ್ಳು.

ಹೊರೆಹೊಗು

1. ಮೋಸಕ್ಕೆ ಒಳಗಾಗು.

2. ಮರೆಮಾಚು.

ಹೊಲ

1. ಬೆಳೆ ಬೆಳೆಯುವ ಭೂಮಿ.

2. ಸ್ಥಳ.

3. ನಿವಾಸ.

ಹೊಲ(ಲೆ)ಗೇರಿ

ಹೊಲೆಯರು ವಾಸಿಸುವ ಓಣಿ.

ಹೊಲಗಾಹಿ

ಹೊಲವನ್ನು ರಕ್ಷಿಸುವವನು.

Search Dictionaries

Loading Results

Follow Us :   
  Download Bharatavani App
  Bharatavani Windows App