भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

lysis

ನಾಮವಾಚಕ

ಲೈಸಿಸ್‍; ಜೀವಕೋಶದ – ಒಡೆತ, ವಿಚ್ಛೇದ, ವಿಭಜನೆ, ವಿಯೋಜನೆ, ಛಿದ್ರ.

Lysol

ನಾಮವಾಚಕ

ಲೈಸಾಲ್‍; ಸೋಂಕು ನಿವಾರಣೆಗಾಗಿ ಬಳಸುವ, ಕ್ರೆಸಾಲ್‍ಗಳು ಹಾಗೂ ಮೃದು ಸಾಬೂನಿನ ಮಿಶ್ರಣ.

lysosome

ನಾಮವಾಚಕ

(ಜೀವವಿಜ್ಞಾನ) ಲೈಸೊಸೋಮ್‍; ನ್ಯೂಕ್ಲಿಯಸ್‍ ಉಳ್ಳ ಜೀವಕೋಶಗಳ ಕೋಶಧಾತುವಿನಲ್ಲಿ ಕಂಡುಬರುವ, ಜಲವಿಭಾಜಕ ಎನ್‍ಸೆಮುಗಳನ್ನೊಳಗೊಂಡ ಸಂಚಿಯಂಥ ಅಂಗ.

lysozyme

ನಾಮವಾಚಕ

(ಜೀವರಸಾಯನ ವಿಜ್ಞಾನ) ಲೈಸೊಸೆಮ್‍; ಮನುಷ್ಯರ ಕಣ್ಣೀರಿನಲ್ಲಿ, ಜೊಲ್ಲಿನಲ್ಲಿ ಮತ್ತು ಮೊಟ್ಟೆಯ ಬಿಳಿಭಾಗದಲ್ಲಿ ಕಂಡುಬರುವ, ಬ್ಯಾಕ್ಟೀರಿಯಗಳ ಭಿತ್ತಿಯನ್ನು ವಿಘಟಿಸಬಲ್ಲ ಒಂದು ಎನ್‍ಸೆಮು.

lytic

ಗುಣವಾಚಕ

ಲೈಸಿಸ್‍ನ ಯಾ ಅದಕ್ಕೆ ಸಂಬಂಧಿಸಿದ ಯಾ ಅದನ್ನುಂಟುಮಾಡುವ; ಜೀವಕೋಶ ವಿಯೋಜನೆಯ ಯಾ ಅದಕ್ಕೆ ಸಂಬಂಧಿಸಿದ ಯಾ ಅದನ್ನುಂಟುಮಾಡುವ.

Search Dictionaries

Loading Results

Follow Us :   
  Download Bharatavani App
  Bharatavani Windows App