भारतीय भाषाओं द्वारा ज्ञान

Knowledge through Indian Languages

Dictionary

Thotagarike Paribhashika Shabdakosha (A Glossary of Horticulture Terminology)

University of Agricultural Sciences Bangalore

A B C D E F G H I J K L M N O P Q R S T U V W X Y Z

Semi looper

ವಂಕಿಯಾಕಾರದಲ್ಲಿರುವ ಕಂಬಳಿ ಹುಳು

Semi soluble gum

ಸ್ವಲ್ಪ ಪ್ರಮಾಣದಲ್ಲಿ ಕರಗುವ ಗೋಂದು

Senescence

ಮುಪ್ಪಾಗು / ಹಣ್ಣಾಗು / ಮುದಿಯಾಗು

Senile

ಜೀರ್ಣವಾದ, ಮುಪ್ಪಡರಿದ

Sepal

ಹೂ ಎಲೆ, ಪುಷ್ಪ ಪಾತ್ರ ಪತ್ರ

Sepaline tube

ಪುಷ್ಪಪತ್ರೀಯ ನಳಿಕೆ

Sepal segment

ಪುಷ್ಪಪತ್ರ ಖಂಡ

Separation (propagation)

ಬೇರ್ಪಡಿಕೆಯಿಂದ ಸಸ್ಯಾಭಿವರ್ಧನೆ, ಬೇರ್ಪಡಿಸುವುದು

Septate

ಪಟಯುಕ್ತ, ಅಡ್ಡಭಿತ್ತಿ / ಅಡ್ಡತೆರೆಯುತ

Septorialeaf spot

ಸೆಪ್ಟೋರಿಯ ಎಲೆಚುಕ್ಕೆರೋಗ (ಶಿಲೀಂಧ್ರ ರೋಗ)

Serpagandhi

ಸರ್ಪಗಂಧಿ

Serpentine layerge

ಸರ್ಪಾಕಾರದಲ್ಲಿ ರೆಂಬೆಗಳನ್ನು ಮಣ್ಣಿನಲ್ಲಿ ಊರಿ ಬೇರು ಬಿಡಿಸುವಿಕೆ

Serrate

ಗರಗಸದಂಚುಳ್ಳ

Serration

ಕಚ್ಚು ಕಚ್ಚಾಗುವಿಕೆ

Sesame

ಎಳ್ಳು

Sessile

1. ಬಂಜೆ, 2. ನಿವೃಂತ, ತೊಟ್ಟಿಲ್ಲದ

Setts (seed pieces)

ಬೇರುಕಾಂಡದ ಕಸಿತುಂಡು

Sex cell

ಲೈಂಗಿಕ ಕೋಶ

Sex distribution

ಲಿಂಗ ಹಂಚಿಕೆ

Sex ratio

ಲಿಂಗ ಪ್ರಮಾಣ

Search Dictionaries

Loading Results

Follow Us :   
  Download Bharatavani App
  Bharatavani Windows App