भारतीय भाषाओं द्वारा ज्ञान

Knowledge through Indian Languages

Dictionary

Thotagarike Paribhashika Shabdakosha (A Glossary of Horticulture Terminology)

University of Agricultural Sciences Bangalore

A B C D E F G H I J K L M N O P Q R S T U V W X Y Z

Seedling plant

ಬೀಜಸಸಿ

Seed nut

ಬೀಜಕ್ಕಾಗಿ ಬಿಟ್ಟಕಾಯಿ, ಬಿತ್ತನೆಕಾಯಿ, ಬಿತ್ತನೆಬೀಜ

Seed origin

1. ಬೀಜ ಮೂಲ, 2. ಬೀಜದ ಮೂಲಕ ಹರಡುವ

Seed pan

ಬೀಜ ತಟ್ಟೆ, ಅಗಲಬಾಯಿ ಸುಟ್ಟ ಮಣ್ಣಿನ ಮಡಕೆ

Seed parent

ಬೀಜಕಾರಕ ಮೂಲ / ಬೀಜದ ಮೂಲಸಸ್ಯ

Seed pieces(setts)

ಬೇರುಕಾಂಡದ ಕಸಿತುಂಡು

Seed production

ಬೀಜೋತ್ಪಾದನೆ

Seed protectants

ಬೀಜ ಸಂರಕ್ಷಕಗಳು

Seed set

ಬೀಜ ಕಚ್ಚುವಿಕೆ

Seedstalk (Bolting)

ಹೂತೆನೆ

Seed to seed method

ಬೀಜದಿಂದ ಬೀಜ ಪದ್ಧತಿ, ಲಶುನ ಬೀಜದಿಂದ ಬೀಜ ಪಡೆಯುವ ವಿಧಾನ

Seed treatment

ಬೀಜೋಪಚಾರ

Seed, viability testing

ಬೀಜಜೀವಂತಿಕೆ ಪರೀಕ್ಷೆ, ಬೀಜ ಮೊಳಕೆ ಸಾಮರ್ಥ್ಯ ಪರೀಕ್ಷೆ

Selection

ಆಯ್ಕೆ / ಆರಿಸುವಿಕೆ

Self fertile

ಸ್ವಫಲವಂತಿಕೆ, ಸ್ವಫಲಪ್ರದ

Self incompatiability

ಸ್ವಬರಡುತನ, ಸ್ವಅಸಮಂಜಸಗುಣ

Selfing

ಸ್ವಕೀಯ ಪರಾಗಸ್ಪರ್ಶಗೊಳಿಸುವುದು

Self sterlity

ಸ್ವಬಂಜೆ, ಸ್ವಬರಡುತನ

Self unfruitful

ಸ್ವ – ಫಲದಾಯಕವಲ್ಲದ

Semi hardwood cutting

ಅರೆಬಲಿತಕಾಂಡದ ತುಂಡು

Search Dictionaries

Loading Results

Follow Us :   
  Download Bharatavani App
  Bharatavani Windows App