भारतीय भाषाओं द्वारा ज्ञान

Knowledge through Indian Languages

Dictionary

Thotagarike Paribhashika Shabdakosha (A Glossary of Horticulture Terminology)

University of Agricultural Sciences Bangalore

A B C D E F G H I J K L M N O P Q R S T U V W X Y Z

Secateur

ಸವರುಗತ್ತಿ

Secondary arms

ಮಾಧ್ಯಮಿಕ (ಅಪ್ರಧಾನ) ಬಾಹುಗಳು (ದ್ರಾಕ್ಷಿ) (ಪ್ರಧಾನ ಬಾಹುಗಳಿಂದ ಹುಟ್ಟಿದವು)

Secondary dormancy

ಮಾಧ್ಯಮಿಕ ಸುಪ್ತಾವಸ್ಥೆ

Secondary markets

ಸಗಟು ಮಾರುಕಟ್ಟೆ

Secondary nursery bed

ದ್ವೀತಿಯ (ಅನಂತರದ) ಸಸಿಮಡಿ (ಒಟ್ಲುಪಾತಿ)

Secondary raceme

ದ್ವೀತಿಯ ಅಸೀಮಾಕ್ಷ / ಪುಷ್ಪಗುಚ್ಛ

Sectile

ಛೇದ್ಯ, ಸೀಳಲಾಗುವ

Sectorial chimera

ತ್ರಿಜ್ಯಖಂಡಿ ವಿಚಿತ್ರೋತಕ

Sedative

ಶಾಮಕ

Seed bearing

1. ಬೀಜೋತ್ಪಾದಕ, ಬೀಜಬಿಡುವ, 2. ಕಾಳು ಹಿಡಿಯುವ

Seed bed

ಬೀಜಪಾತಿ, ಸಸಿಮಡಿ, ಒಟ್ಲುಪಾತಿ

Seed box

ಬೀಜ ಬಿತ್ತುವ ಪೆಟ್ಟಿಗೆ

Seed capsule

ಬೀಜವಿರುವಕಾಯಿ

Seed coat

ಬೀಜ ಸಿಪ್ಪೆ / ಕವಚ

Seed coat dormancy

ಬೀಜಕವಚದ ಸುಪ್ತಾವಸ್ಥೆ

Seed corn maggot

ಗ್ಲ್ಯಾಡಿಯೋಲಸ್ ಗೆಡ್ಡೆಗಳನ್ನು ಕೊರೆಯುವ ಹುಳು

Seed dissemination

ಬೀಜಪ್ರಸರಣ

Seedless

ಬೀಜರಹಿತ

Seedlessness

ಬೀಜರಹಿತಗುಣ

Seedling blight

ಎಳೆಸಸಿಗಳ ಅಂಗಮಾರಿ

Search Dictionaries

Loading Results

Follow Us :   
  Download Bharatavani App
  Bharatavani Windows App