भारतीय भाषाओं द्वारा ज्ञान

Knowledge through Indian Languages

Dictionary

Thotagarike Paribhashika Shabdakosha (A Glossary of Horticulture Terminology)

University of Agricultural Sciences Bangalore

A B C D E F G H I J K L M N O P Q R S T U V W X Y Z

Saprophyte

ಕೊಳೆತಿನಿ / ಪೂತಿಜನ್ಯ ಸಸ್ಯ, ಕೊಳೆತ ಪದಾರ್ಥಗಳ ಮೇಲೆ ಬೆಳೆಯುವ ಸಸ್ಯ

Sap wood (Xylem)

ರಸದಾರು, ನೀರ್ಗೊಳವೆಗಳಿರುವ ಭಾಗ

Satavar

ಮಜ್ಜಿಗೆಗೆಡ್ಡೆ

Satellite chromosomes

ಆನುಷಂಗೀ ವರ್ಣತಂತುಗಳು

Sathgudi orange (Chinese orange)

ಸಾತ್ ಗುಡಿ ಕಿತ್ತಲೆ

Satin wood

ಹಾಲೆಮರ, ಸಪ್ತಪರ್ಣಿ, ಜಂತಾಲೆಮರ, ಎಳೆಲೆಬಾಳೆ, ಕಾಡುಹಾಲೆ

Satsuma

ಸಾಟ್ಸುಮ ಕಿತ್ತಲೆ

Sauce

ಗೊಜ್ಜು, ಸಾಂಬಾರ್

Saw

ಗರಗಸ

Sawdust

ಮರದಪುಡಿ

Sawflies

ಗರಗಸದ ನೊಣಗಳು

Saw-kerf (notch) graft

ಕಚ್ಚು ಕಸಿ

Scab

ಕಜ್ಜಿ

Scaffold branch

ಮರದ ಬುಡದಿಂದ ಹೊರಟ ಪ್ರಾಥಮಿಕ (ಮೂಲ) ರೆಂಬೆ

Scaffold branch

ಆಧಾರರೆಂಬೆ

Scaffold limbs

ಆಧಾರ ರೆಂಬೆಗಳು

Scald

ಸುಟ್ಟಕಲೆ, ಬಿಸಿಲಮಚ್ಚೆ

Scalding

ಕುದಿನೀರಿನಲ್ಲಿ ತೊಳೆ, ಬೇಯಿಸಿ ಬೊಬ್ಬೆಯೇಳಿಸುವಿಕೆ (ಸಿಪ್ಪೆ ಸುಲಿಯುವಿಕೆಗಾಗಿ)

Scale

ಹುರುಪೆ, ಶಲ್ಕ

Scale insect

ಶಲ್ಕ ಕೀಟ

Search Dictionaries

Loading Results

Follow Us :   
  Download Bharatavani App
  Bharatavani Windows App