भारतीय भाषाओं द्वारा ज्ञान

Knowledge through Indian Languages

Dictionary

Thotagarike Paribhashika Shabdakosha (A Glossary of Horticulture Terminology)

University of Agricultural Sciences Bangalore

A B C D E F G H I J K L M N O P Q R S T U V W X Y Z

Symbiotic seed germination

ಪರಸ್ಪರ ಲಾಭದಿಂದ ಕೂಡಿದ ಬೀಜ ಮೊಳೆಯುವಿಕೆ

Symmetrical

ಸಮರೂಪಿ, ಏಕರೀತಿಯ

Sympetalous

ಸಂಯುಕ್ತ ದಳವುಳ್ಳ

Sympodial

ಸಂಧಿತಾಕ್ಷೀ, ಕೂಡುಗಾಲಿ

Syncarpous

ಸಮಷ್ಟಿಫಲ, ಸಂಯುಕ್ತಫಲ, ಸಂಯುಕ್ತ ಅಂಡಾಶಯ

Synchronisation

ಏಕಕಾಲಿಕ, ಸಮಕಾಲಿಕ, ಒಂದೇ ಸಮಯಕ್ಕೆ ಸಂಭವಿಸುವ

Synchorony

ಒಂದರಲ್ಲೊಂದು ಬೆರೆತುಕೊಳ್ಳುವುದು, ಐಕ್ಯಗೊಳ್ಳುವುದು

Syneresis (weeping)

ಮೊಹರು ಮಾಡಿಟ್ಟ ಡಬ್ಬಿಗಳಿಂದ ಪದಾರ್ಥ ಒಸರುವುದು

Synergidcell

ಸಹಾಯಕ ಕೋಶ

Syngamy

ಯುಗ್ಮಕ ಸಂಲಯನ, ಲಿಂಗಕೂಟ

Synthesis

ಸಂಶ್ಲೇಷಣೆ

Synthetic resin

ಕೃತಕ ರಾಳ

Syrphid

ಸಿರ್ಪಿಡ್ ಕೀಟ

Syrup copal

ದ್ರವೀಯ ರಾಳ, ರಸರಾಳ

Syrup spilt

ಸಿರಪ್ ಸುರಿತ, ಪಾಕ ಸೋರುವುದು

Systemic poison

ದೇಹಾಂತರ್ಗತ ಪಾಷಾಣ, ಶರೀರದೊಳಕ್ಕೆ ವ್ಯಾಪಿಸುವ ವಿಷ

Search Dictionaries

Loading Results

Follow Us :   
  Download Bharatavani App
  Bharatavani Windows App