भारतीय भाषाओं द्वारा ज्ञान

Knowledge through Indian Languages

Dictionary

Thotagarike Paribhashika Shabdakosha (A Glossary of Horticulture Terminology)

University of Agricultural Sciences Bangalore

A B C D E F G H I J K L M N O P Q R S T U V W X Y Z

Surinam cherry (pitanga or Brazil cherry)

ಬ್ರೆಜಿಲ್ ಚೆರಿ

Swallow wort

ಕಪ್ಪು ಎಕ್ಕದ ಗಿಡ

Sweet acacia

ಕಸ್ತೂರಿ ಜಾಲಿ

Sweet areca

ಸಿಹಿ ಅಡಕೆ

Sweet basil (Common basil)

ಕಾಮಕಸ್ತೂರಿ, ಭೂತುಲಸಿ, ಸಬ್ಜಗಿಡ

Sweet cherry

ಸಿಹಿ ಚೆರ್ರಿ

Sweet corn

ಮುಸುಕಿನ ಜೋಳ

Sweet flag

ಬಜೆ, ಬಜೆಗಿಡ, ನಾರುಬೇರು, ಅತಿಬಂಜೆ, ದಗಡೆ

Sweet majoram

ಮರುಗ, ಮರುವ, ವನತುಳಸಿ

Sweet orange

ಸಿಹಿಕಿತ್ತಲೆ (ಮೋಸಂಬಿ, ಸಾತ್ಗುಡಿ)

Sweet pea

ಒಂದು ಹೂವಿನಗಿಡ

Sweet pepper

ದೊಣ್ಣೆ ಮೆಣಸಿನಕಾಯಿ, ದಪ್ಪ ಮೆಣಸಿನಕಾಯಿ

Sweet potato

ಗೆಣಸು, ಸಿಹಿಗೆಣಸು

Sweet sop (custard apple)

ಸೀತಾಫಲ, ಅಮೃತಫಲ

Sweet sultan

ಸ್ವೀಟ್ ಸುಲ್ತಾನ್ ಹೂ

Sweet turnip

ಸಿಹಿ ಟರ್ನಿಪ್ ಗೆಡ್ಡೆ

Swiss chard

ಸ್ವಿಸ್ ಚಾರ್ಡ್ ಸೊಪ್ಪು ತರಕಾರಿ

Sword bean

ಕತ್ತಿ ಅವರೆ, ತಮ್ಮೆಕಾಯಿ

Sword sucker

ಕತ್ತಿಕಂದು (ಮೋಸು), ಬಾಳೆಯಶಂಕು ಆಕಾರದ ಕಂದು

Syconium

ಅಂಜೂರದ ಹಣ್ಣು

Search Dictionaries

Loading Results

Follow Us :   
  Download Bharatavani App
  Bharatavani Windows App