भारतीय भाषाओं द्वारा ज्ञान

Knowledge through Indian Languages

Dictionary

Thotagarike Paribhashika Shabdakosha (A Glossary of Horticulture Terminology)

University of Agricultural Sciences Bangalore

A B C D E F G H I J K L M N O P Q R S T U V W X Y Z

Salad vegetable

ಹಸಿಯಾಗಿ ತಿನ್ನುವ ತರಕಾರಿ

Salinity

ಲವಣಯುಕ್ತತೆ, ಲವಣತೆ, ಚೌಳತ್ವ

Salmon light

ಕಿತ್ತಳೆ ಪಾಟಲ ವರ್ಣ

Salsify

ಸಾಲ್ಸಿಫೈ ಬೇರುಗೆಡ್ಡೆ ತರಕಾರಿ

Salted kernel

ಉಪ್ಪು ಸವರಿದ ಪಪ್ಪು (ಗೋಡಂಬಿ)

Sal tree

ಅಶ್ವಕರ್ಣ, ಬಿಳೀಬೋದಿಗೆ

Salvaging

ನೀರು, ಬೆಂಕಿ ಇತ್ಯಾದಿಗಳಿಂದ ಸಂರಕ್ಷಿಸುವಿಕೆ

Sandal wood tree

ಶ್ರೀಗಂಧದಮರ

Sandarac

ಆಫ್ರಿಕಾದ ಒಂದು ಬಗೆಯ ರಾಳ

Sand garden

ಮರುಳು / ಉಸುಕಿನ ತೋಟ

Sand paper tree

ಗರಗಸ ಎಲೆ, ಗರ್ಗತ್ತಿಮರ

Sand grape

ಮರಳುದ್ರಾಕ್ಷಿ

Sand pear

ಒರಟು ಬಗೆಯ ಪೇರು ಹಣ್ಣು

San jose scale

ಸೇಬು ಮರಗಳಿಗೆ ಬೀಳುವ ಶಲ್ಕ ಕೀಟ

San pedro figs

ಅಂಜೂರದ ತಳಿ

Sanpedro type

ಸ್ಯಾನ್ ಪೆಡ್ರೊ ಅಂಜೂರದ ಬಗೆ

Sap

ಸಸ್ಯರಸ, ಜೀವರಸ

Sap sucking

ಜೀವರಸ ಹೀರುವ

Sapodilla

ಸಪೋಡಿಲ್ಲ ಹಣ್ಣು, ಸಪೋಟ

Sapota

ಸಪೋಟ, ಚಿಕು

Search Dictionaries

Loading Results

Follow Us :   
  Download Bharatavani App
  Bharatavani Windows App