भारतीय भाषाओं द्वारा ज्ञान

Knowledge through Indian Languages

Dictionary

Thotagarike Paribhashika Shabdakosha (A Glossary of Horticulture Terminology)

University of Agricultural Sciences Bangalore

A B C D E F G H I J K L M N O P Q R S T U V W X Y Z

Root vegetable

ಬೇರು ತರಕಾರಿ

Root wilt

ಬೇರು ಬಾಡುವರೋಗ

Ropy

ದಾರದಂತಹ, ಲೋಳೆಗಟ್ಟುವ, ಅಂಟಂಟಾದ, ನೂಲಿನಂತೆ ಏಳುವ

Rose

ಗುಲಾಬಿ

Rose apple

ಪನ್ನೀರು ಹಣ್ಣು, ಪನ್ನೇರಳೆ

Rose budworm

ಗುಲಾಬಿ ಮೊಗ್ಗುಗಳಿಗೆ ಹಾನಿಮಾಡುವ ಹುಳು

Rose jam

ಗುಲಾಬಿ ದಳಗಳ ಪಾಕ

Rose leaf curl

ಗುಲಾಬಿ ಎಲೆಮುರುಟು, ಎಲೆಮುದುಡುವರೋಗ

Rose mary

ಸುವಾಸನಭರಿತ ರೋಸ್ಮೆರಿಗಿಡ

Rose midge

ಗುಲಾಬಿತೆನೆನೊಣ / ಮಶಕ

Rose mosaic virus

ಗುಲಾಬಿ ಮಚ್ಚಿ ವೈರಸ್ ರೋಗ, ಗುಲಾಬಿ ಗಿಡಗಳ ಎಲೆಗಳ ವರ್ಣವಿನ್ಯಾಸ ನಂಜು

Rose oil

ಗುಲಾಬಿ ತೈಲ

Rose petal wine

ಗುಲಾಬಿದಳಗಳ ಮದ್ಯ

Rosery

ಗುಲಾಬಿ ತೋಟ

Rosestem girdler

ಗುಲಾಬಿ ಕಾಂಡದ ತೊಗಟೆ ಕೊರೆಯುವ ಕೀಟ

Rose streak virus

ಗುಲಾಬಿಯ ಗೀರುಗಳ ನಂಜುರೋಗ

Rosette

ಎಲೆಗಳು ಒತ್ತಾಗಿ ಗುಲಾಬಿಯಂತೆ ಗುಂಪುಗಟ್ಟುವ ರೋಗ

Rose water

ಪನ್ನೀರು (ಗುಲಾಬಿ)

Rose water can

ಮೂತಿ ಇರುವ ನೀರು ಹನಿಸುವ ಡಬ್ಬಿ

Rose wilt

ಗುಲಾಬಿ ಬಾಡುವಗೋಗ

Search Dictionaries

Loading Results

Follow Us :   
  Download Bharatavani App
  Bharatavani Windows App