भारतीय भाषाओं द्वारा ज्ञान

Knowledge through Indian Languages

Dictionary

Thotagarike Paribhashika Shabdakosha (A Glossary of Horticulture Terminology)

University of Agricultural Sciences Bangalore

A B C D E F G H I J K L M N O P Q R S T U V W X Y Z

Rock garden (alpine garden)

ವ್ಯವಸ್ಥಿತ ಶಿಲಾಮಣ್ಣು ತೋಟ, ಬಂಡೇದ್ವೀಪ ತೋಟ, ಶಿಲಾತೋಟ, ಕಲ್ತೋಟ

Rock island

ಶೀಲಾದ್ವೀಪ

Rodent

ದಂಶಕ, ಹೆಗ್ಗಣ ಮುಂತಾದವು

Rodenticide

ದಂಶಕನಾಶಕ

Rogue

ಕಳಪೆ ಸಸ್ಯ ಆರಿಸಿಕಿತ್ತುಹಾಕುವುದು

Rolled towel test

ಸುರುಳಿ ಕಾಗದ ಬೀಜಪರೀಕ್ಷೆ, ಸುರುಳಿಸುತ್ತಿದ ವಸ್ತ್ರದಲ್ಲಿ ಬೀಜಬಿತ್ತಿ ಪರೀಕ್ಷಿಸುವುದು

Roller

ಉರುಳೆ, ಉರುಳುಗುಂಡು

Rolling

ಉರುಳೆಯಾಡಿಸುವಿಕೆ, ಹೊರಳಾಡಿಸುವುದು

Roof gardening

ತಾರಸೀ / ಬಿಸಿಲು ಮಚ್ಚು / ಛಾವಣಿ ತೋಟಗಾರಿಕೆ

Root apex

ಬೇರು ತುದಿ

Root aphid

ಬೇರು ಹೇನು

Root cap

ಬೇರು ಟೋಪಿ

Root crops (Carrot, beet etc)

ಬೇರು ಬೆಳೆಗಳು (ಗಜ್ಜರಿ, ಬೀಟ್ ರೂಟ್ ಇತ್ಯಾದಿ)

Root cutting

ಬೇರು ತುಂಡು

Rooted cutting

ಬೇರುಯುತ ಕಸಿತುಂಡು, ಬೇರುಬಿಟ್ಟ ತುಂಡು

Root exposure

ಬೇರು ತೆಗೆಯುವಿಕೆ, ಬೇರನ್ನು ಹೊರಗೆಡವುವುದು

Root fungus

ಬೇರು ಶೀಲೀಂಧ್ರ

Root gall

ಬೇರುಗಂಟು

Root graft

ಬೇರು ಕಸಿ

Root grub

ಬೇರುಗಳಿಗೆ ಹಾನಿಮಾಡುವ ಗೊಣ್ಣೆಹುಳು

Search Dictionaries

Loading Results

Follow Us :   
  Download Bharatavani App
  Bharatavani Windows App