भारतीय भाषाओं द्वारा ज्ञान

Knowledge through Indian Languages

Dictionary

Thotagarike Paribhashika Shabdakosha (A Glossary of Horticulture Terminology)

University of Agricultural Sciences Bangalore

A B C D E F G H I J K L M N O P Q R S T U V W X Y Z

Rhizomorph

ತಂತುಬಲೆ / ಜಟೆ

Rhizosphere

ಬೇರುವಲಯ

Rib

ಶಿರಾ, ಎಲೆದಿಂಡು, ಗರಿಕಾಂಡ, ಉದ್ದ ಏಣುಗಳು

Rice (or discolour)

ಹೂಕೋಸು ಬಣ್ಣಗೆಡುವಿಕೆ

Rice moth

ಅಕ್ಕಿಗೆಬೀಳುವಪತಂಗ

Rice potato

ಬಿಳಿಆಲೂಗೆಡ್ಡೆ

Ricin

ಒಂದು ಬಗೆಯ ಸಸಾರಜನಕ ವಿಷ

Ridge

ದಿಂಡು, ಏಣು

Ridge gourd

ಹೀರೇಕಾಯಿ

Rind

ಸಿಪ್ಪೆ (ಹಲಸು, ದಾಳಿಂಬೆ)

Ring budding

ಉಂಗುರಾಕಾರದಲ್ಲಿ ಕಣ್ಣು ಕೂಡಿಸಿ ಕಸಿಮಾಡುವುದು

Ringing (girdling)

ಮರದರೆಂಬೆಯ ಸುತ್ತ ಉಂಗುರಾಕಾರದಲ್ಲಿ ತೊಗಟೆ ತೆಗೆಯುವಿಕೆ

Ring or annular budding

ಉಂಗುರ ವಿಧಾನ ಕಸಿ, ಉಂಗುರ ಕಸಿ ಪದ್ಧತಿ

Rinse

ತೊಯ್ಯಿಸು, ನೆನೆಸು, ಅದ್ದು

Ripe arecanut

ಹಣ್ಣಾದ ಅಡಕೆಕಾಯಿ, ಹಣ್ಣಡಕೆ, ಮಾಗಿದ ಅಡಕೆ

Ripened wood

ಬಲಿತ ಕಾಂಡ

Ripeness

ಮಾಗುವಿಕೆ

Rockbee

ಹೆಜ್ಜೇನು

Rockery

ಒರಟುಕಲ್ಲುಗಳಿಂದಕೂಡಿದ (ಸಸ್ಯಕೃಷಿಗಾಗಿ) ತೋಟಗಾರಿಕೆ

Rocket salad

ಕಾಡುಗೆಂಪು ಸಾಸಿವೆ

Search Dictionaries

Loading Results

Follow Us :   
  Download Bharatavani App
  Bharatavani Windows App