भारतीय भाषाओं द्वारा ज्ञान

Knowledge through Indian Languages

Dictionary

Thotagarike Paribhashika Shabdakosha (A Glossary of Horticulture Terminology)

University of Agricultural Sciences Bangalore

A B C D E F G H I J K L M N O P Q R S T U V W X Y Z

Recuperation

ಪುನರ್ ಸಂಯೋಜನೆ, ಪುನಶ್ಚೇತನ

Recurrent apomixis

ಭ್ರೂಣವು ಫಲೀಕರಣವಾಗದೆಯೇ, ನೇರವಾಗಿ ಬೀಜಕೇಂದ್ರಕದಿಂದ ವೃದ್ಧಿಯಾಗುವಿಕೆ

Red ant

ಕೆಂಪಿರುವೆ, ಕೆಂಜಗ

Red banded leaf hopper

ಕೆಂಪುಪಟ್ಟೆಯ ಎಲೆಜಿಗಿ

Redcape leadwort

ಕೆಂಪುಚಿತ್ರ ಮೂಲ

Red cedar (Bastard sandal)

ಕುರುವಾರುಮರ, ಗಂಧಗಿರಿ, ಗ್ಯಾದಾರಿ, ಚುಂಬುಳು, ಜೀವದಾಳಿ, ದೇವದಾರಿ, ಮಂಡುರಿಕೆ

Red flesh

ಪಪಾಯತಳಿ (ಕೈ ತೋಟಕ್ಕೆ ಒಪ್ಪುವ ತಳಿ)

Red flour beetle

ಕೆಂಪುಹಿಟ್ಟಿನ ದುಂಬಿ

Redgram (pigeonpea)

ತೊಗರಿ, ಅಥಕಿ, ತುರುಕುತೊಗರಿ

Redpalm weevil

ತಾಳೆಯ ಕೆಂಪು ಮೂತಿಹುಳು

Red raspberry

ಕೆಂಪು ರಾಸ್ಬೆರಿ

Red root disease

ಕೆಂಪು ಬೇರು ರೋಗ, ಕೆಂಬೇರುರೋಗ

Red sandal

ಕೆಂಪುಗಂಧಗಿರಿಚಕ್ಕೆ, ರಕ್ತಚಂದನ, ರಕ್ತಹೊನ್ನೆ

Red sandalwood tree

ರಕ್ತಚಂದನ ವೃಕ್ಷ (ನೆರಳು ಕೊಡುವ ಅಲಂಕಾರಿಕ ವೃಕ್ಷ)

Red sitaphal

ಕೆಂಪು ಸೀತಾಫಲ

Red sorrel (Jamaican sorrel)

ಪುಂಡಿಸೊಪ್ಪು, ಸೀಮೆ ಪುಂಡಿಸೊಪ್ಪು

Red spidermite

ಕೆಂಪು ಜೇಡರ ನುಶಿ, ಕೆಂಪು ಜೇಡ

Red scales

ಕೆಂಪು ಶಲ್ಕಗಳು

Reduced flowering beauty

ಕೆಯೆನ್ನೆ ತಳಿಯ ಒಂದು ಉತ್ಪರಿವರ್ತಕ (ಅನಾನಸು)

Red weevil (Indian palm weevil)

ಕೆಂಪು ಮೂತಿಹುಳು

Search Dictionaries

Loading Results

Follow Us :   
  Download Bharatavani App
  Bharatavani Windows App