भारतीय भाषाओं द्वारा ज्ञान

Knowledge through Indian Languages

Dictionary

Thotagarike Paribhashika Shabdakosha (A Glossary of Horticulture Terminology)

University of Agricultural Sciences Bangalore

A B C D E F G H I J K L M N O P Q R S T U V W X Y Z

Ramification

ಕವಲೊಡೆಯುವಿಕೆ, ಶಾಖಾವಿನ್ಯಾಸ, ಕೊಂಬೆವಿನ್ಯಾಸ

Ramularia blight (White mould)

ರ‍್ಯಾಮುಲೇರಿಯ ಅಂಗಮಾರಿ (ಬಿಳಿ ಬೂಷ್ಟು)

Ranchi

ರಾಂಚಿ ಪರಂಗಿ ತಳಿ

Rape seed

ರೇಪ್ ಬೀಜ

Raphide sac

ಬೀಜಕಣ ಚೀಲ / ಕೋಶ

Rasp berry

ರಾಸ್ ಬೆರಿಹಣ್ಣು

Rate of planting

ನಾಟಿ ದರ / ಸಾಂದ್ರತೆ

Ratoon

ಕೂಳೆ, ಚಿಗುರು

Ratoon crop

ಕೂಳೆಬೆಳೆ, ಚಿಗುರುಬೆಳೆ

Raw fruit

ಅಪಕ್ವಕಾಯಿ, ಹಸಿಕಾಯಿ, ಅರೆಬಲಿತಕಾಯಿ

Raw method

ಕಚ್ಚಾಪದ್ಧತಿ

Rayan

ಖರ್ನಿ ; ಪಾಲ

Ray floret

ಅಂತ್ಯಾರಂಭಿಪುಷ್ಪ, ಪರಿಧಿಪುಷ್ಪ

Ray petal

ಕಿರಣದಳ

Ray speck

ಮುಸುಕು, ಚುಕ್ಕೆ

Receptacle

ಪುಷ್ಪಭಾಗಗಳ ಆಧಾರ ರಚನೆ, ಪುಷ್ಪ ಪೀಠ

Receptive condition

ರಸಮಯ ಸ್ಥಿತಿ

Recessive

ಅಪ್ರಭಾವೀ

Recessive gene

ಅಪ್ರಭಾವೀ ವಂಶವಾಹಿ, (ಪ್ರಧಾನ ವಂಶವಾಹಿ ಜೋಡಿಗಳಿಂದ ಪರಿಣಾಮವು ಮುಚ್ಚಿಹೋದ ವಂಶವಾಹಿ)

Recipe

ಪಾಕವಿಧಾನ

Search Dictionaries

Loading Results

Follow Us :   
  Download Bharatavani App
  Bharatavani Windows App