भारतीय भाषाओं द्वारा ज्ञान

Knowledge through Indian Languages

Dictionary

Thotagarike Paribhashika Shabdakosha (A Glossary of Horticulture Terminology)

University of Agricultural Sciences Bangalore

A B C D E F G H I J K L M N O P Q R S T U V W X Y Z

Horse mint

ಕಾಡುಪುದೀನ

Horse radish

ಒಂದು ತೆರದ ಮೂಲಂಗಿ

Horse radish tree

ನುಗ್ಗೆಮರ

Horticulture Society

ತೋಟದ ಬೆಳೆಗಾರರ ಸಂಘ

Hot bed

ಬಿಸಿಮಡಿ, ಶಾಖಮಡಿ

Hot-lift tongs

ಬಿಸಿಪಾತ್ರೆಗಳ, ಪದಾರ್ಥಗಳ ನಿರ್ವಹಣೆಗೆ ಬಳಸುವ ಹಿಕ್ಕಳ

Hot water treatment

ಬಿಸಿನೀರಿನ ಉಪಚಾರ

Humidistats

ಆರ್ದ್ರ ಸ್ಥಾಯಿ

Humidity

ಆರ್ದ್ರತೆ, ತೇವ ಇರುವಿಕೆ

Humid zone

ಅರ್ದ್ರ ವಲಯ

Husk

ಹೊಟ್ಟು, ಸಿಪ್ಪೆ

Husk tomato (ground cherry)

ಮುಸುಕಿನ ತಕ್ಕಾಳಿ / ಟೊಮ್ಯಾಟೊ

Hyacinth

ಒಂದು ಜಾತಿಯ ಕಳೆಗೆಡ್ಡೆ

Hyaline

ಕಾಚಾಭ, ಗಾಜಿನಂತಹ

Hybrid

ಮಿಶ್ರತಳಿ, ಸಂಕರತಳಿ

Hybrid condition

ಸಂಕರ ಸ್ಥಿತಿ

Hybridization

ಸಂಕರಣ ಕಾರ್ಯ

Hybridization technique

ಸಂಕರಣ ತಾಂತ್ರಿಕತೆ

Hybrid vigour

ಸಂಕರಣ ಕಸುವು / ಓಜ, / ಸತ್ವ

Hydraulic slope

ಜಲಧಾರೆ ಇಳುಕಲು

Search Dictionaries

Loading Results

Follow Us :   
  Download Bharatavani App
  Bharatavani Windows App