भारतीय भाषाओं द्वारा ज्ञान

Knowledge through Indian Languages

Dictionary

Thotagarike Paribhashika Shabdakosha (A Glossary of Horticulture Terminology)

University of Agricultural Sciences Bangalore

A B C D E F G H I J K L M N O P Q R S T U V W X Y Z

Hip or hep (ripefruit)

ಗುಲಾಬಿ ಕಾಯಿ ಅಥವಾ ಹಣ್ಣು

Hippeastrum (Royal Dutch Amaryllis)

ಹಿಪ್ಪಾಸ್ಟ್ರಂ ಹೂಗಿಡ

Hip ripeness

ಗುಲಾಬಿಕಾಯಿ ಪಕ್ವಗೊಳ್ಳುವುದು

Hispid-hairy branch

ಬಿರುಗೂದಲುಯುಕ್ತ ಕವಲು

Hoariness

ನೆರೆ ಬಿಳುಪಾಗಿರುವಿಕೆ, ಬೆಳ್ಳಗಾಗಿರುವಿಕೆ

Hoeing

ಕಳೆಗುದ್ದಲಿಯಿಂದ ಕಳೆತೆಗೆಯುವಿಕೆ

Hog plum

ಅಮ್ಟೆಕಾಯಿ

Hogweed

ಅಡಕುಪುಟ್ಟನಗಿಡ, ಕೊಮ್ಮೆಗಿಡ, ಗೊನಜಾಲಿ ನಡುಮುರುಕನಬಳ್ಳಿ, ಸನಾದಿಕ

Holly hock

ಹಾಲಿಹಾಕ್ ಹೂವು

Home compound

ಮನೆಯಂಗಳ, ಮನೆ ಪೌಳಿ

Home drier

ಮನೆಯಲ್ಲಿ ಒಣಗಿಸುವ ಸಾಧನ, ಮನೆಯಲ್ಲಿನ ಒಣಗುಯಂತ್ರ

Home garden

ಮನೆತೋಟ, ಕೈತೋಟ

Home scale preservation

ಗೃಹಮಟ್ಟದ ಸಂರಕ್ಷಣೆ

Homologous

ಅನುರೂಪವಾದ, ಒಂದೇತೆರನಾದ, ಏಕರೀತಿಯ

Homozygous

ಸಮಯುಗ್ಮಕ, ಅನುರೂಪಿ ಯುಗ್ಮಕ

Honey bearing gland

ಮಧುಗ್ರಂಥಿ, ಮಕರಂದ ಗ್ರಂಥಿ

Honey dew

ಪರಂಗಿಯ ಒಂದು ತಳಿ

Hopper burn

ಜಿಗಿಸುಡುರೋಗ

Hormone

ಚೋದಕ

Horsegram

ಹುರುಳಿ

Search Dictionaries

Loading Results

Follow Us :   
  Download Bharatavani App
  Bharatavani Windows App