भारतीय भाषाओं द्वारा ज्ञान

Knowledge through Indian Languages

Dictionary

Thotagarike Paribhashika Shabdakosha (A Glossary of Horticulture Terminology)

University of Agricultural Sciences Bangalore

A B C D E F G H I J K L M N O P Q R S T U V W X Y Z

Heterothallic

ವಿಷಮಜಾಲೀಯ

Heterotic

ವಿಷಮ, ವಿಭಿನ್ನ

Heterozygosity

ವಿಷಮಯುಗ್ಮತೆ, ಭಿನ್ನಯುಗ್ಮತೆ

Heterozygous

ಭಿನ್ನರೂಪಿ ಯುಗ್ಮಕ, ವಿಷಮ ಯುಗ್ಮಕ

Hexagonal

ಷಣ್ಮುಖಿ, ಆರು ಮೂಲೆ / ಕೋನಗಳ

Hexagonal system

ಷಡ್ಡಳ ಪದ್ಧತಿ, ಷಟ್ಕೋನಾಕಾರ ಪದ್ಧತಿ

Hexavalent

ಷಟ್ ಸಂಯೋಗಶಕ್ತ

Hibiscus

ದಾಸವಾಳ

Higgins

ಪರಂಗಿಯ ಒಂದು ತಳಿ

High affinity mechanism

ಉನ್ನತ ಅಪಕರ್ಷಣ ತಂತ್ರ

High headed tree

ಎತ್ತರದ ನೆತ್ತಿಯಿಂದ ಕೂಡಿದ ಮರ

Hillawi

ಖರ್ಜೂರದಲ್ಲಿನ ತಳಿ

Hill banana

ಬೆಟ್ಟಸಾಲಿನ ಬಾಳೆ, ಗುಡ್ಡಗಾಡು ಬೆಳೆ

Hill fruits (Temperate fruits)

ಗುಡ್ಡಗಾಡು ಹಣ್ಣುಗಳು (ಶೀತವಲಯದ ಹಣ್ಣುಗಳು)

Hill gardens (Japaneese style)

ಜಪಾನೀ ಶೈಲಿ ತೋಟಗಾರಿಕೆಯ ಒಂದು ಬಗೆ

Hill goesberry

ಗುಡ್ಡನೆಲ್ಲಿ, ತವುಂಟೆ, ಕೊರಟ್ಟಿ

Hill grass

ಬೆಟ್ಟದ ಹುಲ್ಲು

Hillock

ದಿಣ್ಣೆ, ಸಣ್ಣಗುಡ್ಡ, ಮೊರಡಿ

Hilum

ಬೀಜನಾಭಿ

Himalayan cedar

ದೇವದಾರು ಮರ

Search Dictionaries

Loading Results

Follow Us :   
  Download Bharatavani App
  Bharatavani Windows App