भारतीय भाषाओं द्वारा ज्ञान

Knowledge through Indian Languages

Dictionary

Thotagarike Paribhashika Shabdakosha (A Glossary of Horticulture Terminology)

University of Agricultural Sciences Bangalore

A B C D E F G H I J K L M N O P Q R S T U V W X Y Z

Helianthus

ಸೂರ್ಯಕಾಂತಿ ಹೂವು

Hemerocallis flower (day lily)

ಹಗಲು ಕೆನ್ನೈದಿಲೆ

Hemp

ಪುಂಡಿ

Henna

ಗೋರಂಟಿ, ಮದರಂಗಿ, ಹೊನ್ನುಬಳ್ಳಿ, ಮೆಹಂದಿ

Herb

ಮೂಲಿಕೆ

Herbaceous border

ಮೂಲಿಕೆಗಳ ಅಂಚು, ಮೂಲಿಕೆ ಗಿಡಗಳ ಅಂಚು

Herbaceous cuttings

ಮೂಲಿಕೆಗಳ ಕಸಿ ತುಂಡುಗಳು

Herbaceous dicot stem

ಮೂಲಿಕಾ ದ್ವಿದಳಸಸ್ಯಕಾಂಡ

Herbaceous perenniels

ಬಹುವಾರ್ಷಿಕ ಮೂಲಿಕೆಗಳು

Herbaceous plant

ಮೂಲಿಕಾ ಸಸ್ಯ

Herbage

ಸೊಪ್ಪು ಸೆದೆ

Herbarium

ಒಣಸಸ್ಯ ಸಂಗ್ರಹಣಶಾಲೆ

Herbicide

ಮೂಲಿಕಾನಾಶಕ, ಸಸ್ಯನಾಶಕ

Heritability

ವಂಶವಾಹಕತೆ

Hermaphrodite

ಉಭಯಲಿಂಗಿ, ದ್ವಿಲಿಂಗಿ

Hermetic seal

ಗಾಳಿಯಾಡದಂತೆ ಮಾಡಿದ ಬೆಸುಗೆ, ಗಾಳಿ ಯಾಡದಂತೆ ಮುಚ್ಚಳ ಬಿಗಿಯುವುದು

Herring bone system

ರಬ್ಬರ್ ಮರಗಳಲ್ಲಿ ಹಾಲಿಳಿಸುವ ಒಂದು ವಿಧಾನ

Heterosis

ಸಂಕರಣ ಕಸುವು / ಓಜ, ಅಡ್ಡ ತಳಿಯ ಗುಣ

Heterostyly

ವಿಭಿನ್ನ ಶಲಾಕತ್ವ

Heterostyle

ವಿಭಿನ್ನ ಶಲಾಕಾಗುಣ

Search Dictionaries

Loading Results

Follow Us :   
  Download Bharatavani App
  Bharatavani Windows App