भारतीय भाषाओं द्वारा ज्ञान

Knowledge through Indian Languages

Dictionary

Thotagarike Paribhashika Shabdakosha (A Glossary of Horticulture Terminology)

University of Agricultural Sciences Bangalore

A B C D E F G H I J K L M N O P Q R S T U V W X Y Z

Hawk moth

ಗರಗಸದ ಪತಂಗ

Hazelnut

ಹೇಜಲ್ ನಟ್

Head

ನೆತ್ತಿ (ದ್ರಾಕ್ಷಿ), ಪ್ರಧಾನ ಬಾಹುಗಳ ಮೂಲ ಭಾಗ

Heading back

ಹಿಮ್ಮುಖನೆತ್ತಿ ಸವರಿಕೆ, ತುದಿಯಿಂದ ಹಿಂಸವರಿಕೆ

Head intact method

ನೆತ್ತಿ ಒತ್ತಾಗಿರುವ ಪದ್ಧತಿ

Head space

ಮುಚ್ಚಳದಡಿಯ ಖಾಲಿಜಾಗ

Head system (grapes)

ನೆತ್ತಿ ಪದ್ಧತಿ, ಮುಕುಟ ಪದ್ಧತಿ

Heart (Neutral & staminate part of inflorescence used as food)

ಬಾಳೆಯ ಗಂಡು ಪುಷ್ಪಗಳ ಮೊಗ್ಗು, ಚಾಳೆಯಗಂಡು ಹೂಮೊಗ್ಗು

Heart rot

ದಿಂಡುಕೊಳೆಯುವ ರೋಗ

Heart wood

ಚೇಗು, ಕಟ್ಟಿಗೆಯ ಮಧ್ಯಭಾಗ

Heaters

ಬಿಸಿಹರಡುವ ಸಾಧನ, ಜಂಬೀರ ತೋಟಗಳನ್ನು ಬಿಸಿಮಾಡುವ ಸಾಧನ (ಹಿಮದ ಚಳಿಯ ರಕ್ಷಣೆಗಾಗಿ)

Heating by smoke

ಹೊಗೆ ಎಬ್ಬಿಸಿ ತೋಟ ಬಿಸಿಮಾಡುವಿಕೆ (ಚಳಿಯ ಹಾನಿ ತಡೆಯಲು)

Heat pasteurization

ಬಿಸಿಯಿಂದ ಪಾಶ್ಚರೀಕರಿಸುವುದು

Heat resistant

ಉಷ್ಣ / ಬಿಸಿ ನಿರೋಧಕ

Heat units

ಉಷ್ಣತೆಯ ಏಕಮಾನಗಳು / ಪ್ರಮಾಣಗಳು

Heavy climber

ತೂಕದಬಳ್ಳಿ, ಭಾರದಿಂದ ಕೂಡಿದಬಳ್ಳಿ, ದಟ್ಟವಾಗಿ ಬೆಳೆಯುವಬಳ್ಳಿ

Heavy syrup

ದಟ್ಟ / ಮಂದ ಪಾನಕ

Hedge

ಗಿಡಮರಗಳನ್ನು ನೆಟ್ಟು ಬೆಳಸಿದ ಬೇಲಿ

Hedge shear

ಬೇಲಿಯ ಸವರುಗತ್ತರಿ

Heel

ಬಿಲಿತ ದಾರುವಿನ ಸಣ್ಣ ತುಂಡು

Search Dictionaries

Loading Results

Follow Us :   
  Download Bharatavani App
  Bharatavani Windows App