भारतीय भाषाओं द्वारा ज्ञान

Knowledge through Indian Languages

Dictionary

Thotagarike Paribhashika Shabdakosha (A Glossary of Horticulture Terminology)

University of Agricultural Sciences Bangalore

A B C D E F G H I J K L M N O P Q R S T U V W X Y Z

Hanging basket

ತೂಗುಬುಟ್ಟಿ

Haploid chromosome

ಅಗುಣಿತ ವರ್ಣತಂತು

Hard fibre

ಗಟ್ಟಿನಾರು

Hardiness

ಕಾಠಿಣ್ಯತೆ, ಗಟ್ಟಿತನ, ಸಹಿಷ್ಣುತೆ

Hardening

ಗಡುಸುಗೊಳಿಸುವಿಕೆ, ಕಾಠಿಣ್ಯಗೊಳಿಸುವಿಕೆ

Hard pruning

ತೀವ್ರವಾಗಿ ಸಮರುವಿಕೆ

Hard rind

ಕಠಿಣ ಸಿಪ್ಪೆ, ಕಠಿಣ ತೊಗಟೆ

Hard wood

ಬಲಿತ ಕಾಂಡ, ಬಲಿತ ಕಟ್ಟಿಗೆ

Hard wood cutting

ಬಲಿತಕಾಂಡದ ತುಂಡು, ಹಿಂದಿನ ಋತುವಿನಲ್ಲಿ ಬೆಳೆದ ಒಮ್ಮೆ ಎಲೆಕಳಚಿದ ಹಳೆಯದಾರು ತುಂಡು, ಕಠಿಣ ದಾರು ತುಂಡು

Hardy crop

ಗಡುತರಬೆಳೆ, ಕಠಿಣ ಪರಿಸ್ಥಿತಿಗಳನ್ನು ತಡೆದು ಕೊಳ್ಳಬಲ್ಲ ಬೆಳೆ

Hardy plants

ಗಡುತರ ಸಸ್ಯಗಳು

Hardy species

ಗಡುತರ ಪ್ರಭೇದಗಳು

Haricot beans (French beans)

ಹುರುಳಿಕಾಯಿ, ತಿಂಗಳವರೆ

Harvest

ಕೊಯ್ಲು, ಕಟಾವು

Harvester huller

ಕೊಯ್ಲು ಯಂತ್ರ

Harvesting time

ಕೊಯ್ಲು ಗಾಲ, ಸುಗ್ಗಿಕಾಲ

Harvesting index

ಕೊಯ್ಲು / ಕಟಾವು ಸೂಚಿ

Harvest injuries (Seed)

ಕೊಯ್ಲಿನಲ್ಲಿ ಬೀಜಕ್ಕೊದಗುವ ಗಾಯ, ಕಟಾವಿನ ಬೀಜಹಾನಿ / ಬೀಜಾಘಾತ

Hasta bahar

ಹಸ್ತಮಳೆಯಲ್ಲಿನ ಋತೋಪಚಾರ

Haulm

ಕಾಯಿಗಳಿಲ್ಲದ ಕಡ್ಡಿ / ಕಾಂಡ, ಕೂಳೆಗಳು

Search Dictionaries

Loading Results

Follow Us :   
  Download Bharatavani App
  Bharatavani Windows App