भारतीय भाषाओं द्वारा ज्ञान

Knowledge through Indian Languages

Dictionary

Thotagarike Paribhashika Shabdakosha (A Glossary of Horticulture Terminology)

University of Agricultural Sciences Bangalore

A B C D E F G H I J K L M N O P Q R S T U V W X Y Z

Guard cell

ಕಾಪು / ಕಾವಲು / ರಕ್ಷಕ ಕೋಶ

Guava

ಸೀಬೆ

Guava cheese

ಸೀಬೆಹಣ್ಣುಗಳಿಂದ ತಯಾರಿಸಿದ ಗಿಣ್ಣು

Guava scale

ಸೀಬೆ ಶಲ್ಕ

Guava Varieties
Smooth green
Allahabad
Red fleshed
Nagpur seedless
Saharanpur
Hafsi, chittidar
Karela

ಸೀಬೆ ತಳಿಗಳು
ಸ್ಮೂಥ್ ಗ್ರೀನ್ ಸೀಬೆ
ಅಲಹಬಾದ್ ಸೀಬೆ
ರೆಡ್ ಫ್ಲೆಷ್ಡ್ / ಕೆಂತಿರುಳು ಸೀಬೆ
ನಾಗಪುರ್ ಸೀಡ್ ಲೆಸ್ ಸೀಬೆ
ಸಹರಾನ್ ಪುರ್ ಸೀಬೆ
ಹಾಫ್ಸಿ, ಚೆಟ್ಟಿಡಾರ್, ಚುಕ್ಕೆಸೀಬೆ
ಕರೇಲ ಸೀಬೆ

Guest isle

ಅತಿಥಿ ದ್ವೀಪ

Gulkand

ಗುಲ್ಕನ್ (ಗುಲಾಬಿ ದಳಗಳ ಮತ್ತು ಸಕ್ಕರೆ ಪಾಕ)

Gulmohur

ಕತ್ತೀಕಾಯಿ ಮರ

Gul roghan

ಗುಲಾಬಿ ಕೇಶತೈಲ

Gum

ಅಂಟು, ಗೋಂದು

Gum arabic

ಕರಗಿ, ಕರಿಬೇಲ, ಕರಿಗೊಬ್ಬರ, ಕರಿಜಾಲಿ, ಗೊಬ್ಬಳಿ ಬರ್ಬರ, ರಾಮಕಂಟೀ, ಶಮೀ

Gum garden (geneina)

ಗೋಂದು ಬೆಳೆತೋಟ

Gum guggul

ಅಂಟುಗುಗ್ಗುಲ, ಮಹಿಷಾಕ್ಷಿ ಗುಗ್ಗುಲ

Gummosis

ಅಂಟು ಸ್ರವಿಸುವ / ಸುರಿಯುವ ರೋಗ

Gymnospermous plants

ನಗ್ನ ಬೀಜೀ ಸಸ್ಯಗಳ

Gypsophilla

ಜಿಪ್ಸೋಫಿಲ್ಲಹೂವು, ಜಿಪ್ಸೋಫಿಲ್ಲ

Search Dictionaries

Loading Results

Follow Us :   
  Download Bharatavani App
  Bharatavani Windows App