भारतीय भाषाओं द्वारा ज्ञान

Knowledge through Indian Languages

Dictionary

Thotagarike Paribhashika Shabdakosha (A Glossary of Horticulture Terminology)

University of Agricultural Sciences Bangalore

A B C D E F G H I J K L M N O P Q R S T U V W X Y Z

Greens

ಸೊಪ್ಪು ತರಕಾರಿಗಳು

Green scale

ಹಸುರು ಶುಲ್ಕ

Green thumb

ಸಮರ್ಥ / ಯಶಸ್ವೀ ಸಸ್ಯಬೆಳೆಗಾರ

Green wood cutting (Herbaceous cutting)

ಮೂಲಿಕೆಯ ಹಸುರು ತುಂಡು

Grey back grape

ಬೂದಿ ಬೆನ್ನಿನ ದ್ರಾಕ್ಷಿ

Grey blight

ಬೂದು ಅಂಗಮಾರಿ ರೋಗ

Gross feeder

ಹೊಟ್ಟೆಬಾಕ ಸಸ್ಯ, ಅಧಿಕ ಪ್ರಮಾಣದಲ್ಲಿ ಹೀರುವಂತಹ ಸಸ್ಯ

Ground bed

ಪಾತಳಿ ಮಡಿ, ಬಯಲು ಮಡಿ

Ground cover

ಭೂಮಿಯ ಹೊದಿಕೆ, ಮಣ್ಣು ಹೊದಿಕೆ

Ground layering

ನೆಲದಲ್ಲಿ ರೆಂಬೆಗಳನ್ನು ಊರಿ ಬೇರುಬಿಡಿಸುವಿಕೆ

Ground weevil

ನೆಲಮೂತಿಹುಳು

Group hybrid method

ಗುಂಪು ಸಂಕರ ವಿಧಾನ

Grove

ತೋಪು, ವನ

Growing season

ಬೆಳವಣಿಗೆ ಋತುಮಾನ, ಬೆಳೆಯುವ ಕಾಲ

Growth promotion

ಬೆಳವಣಿಗೆ ವರ್ಧನೆ, ಬೆಳವಣಿಗೆ ಹೆಚ್ಚಿಸುವಿಕೆ

Growth regulator

ಬೆಳವಣಿಗೆ / ವೃದ್ಧಿ ನಿಯಂತ್ರಕ ಚೋದಕ

Growth regulation

ಬೆಳವಣಿಗೆ ನಿಯಂತ್ರಣ, ಬೆಳವಣಿಗೆಯನ್ನು ಕ್ರಮಬದ್ಧಗೊಳಿಸುವುದು

Growth retardation

ಬೆಳವಣಿಗೆಯನ್ನು ಕುಂಠಿತಗೊಳಿಸುವುದು

Growth substance

ಬೆಳವಣಿಗೆಕಾರಕ ವಸ್ತು

Grub

ಮರಿಹುಳು, ಗೊಣ್ಣೆಹುಳು

Search Dictionaries

Loading Results

Follow Us :   
  Download Bharatavani App
  Bharatavani Windows App