भारतीय भाषाओं द्वारा ज्ञान

Knowledge through Indian Languages

Dictionary

Thotagarike Paribhashika Shabdakosha (A Glossary of Horticulture Terminology)

University of Agricultural Sciences Bangalore

A B C D E F G H I J K L M N O P Q R S T U V W X Y Z

Grafting knife

ಕಸಿ ಚಾಕು

Grafting pot stand

ಕಸಿ ಕುಂಡ ನಿಲವಿಗೆ, ಕಸಿ ಗಿಡಗಳನ್ನು ಇಡುವ ಅಟ್ಟಣಿಗೆ

Grafting wax

ಕಸಿಮೇಣ

Graft joint

ಕಸಿ (ಕಣ್ಣು) ಕೂಡಿಸಿದ ಸ್ಥಳ, ಕಸಿಗಂಟು

Grain strength

ವಿನಿಗರ್ ಪ್ರಬಲತೆಯ ಮಟ್ಟ

Gram cater pillar (grampod-borer)

ಕಡಲೆಕಾಳು ಕಂಬಳಿಹುಳು (ಕಡಲೆಕಾಳು ಕಾಯಿಕೊರಕ)

Grandiflora

ದೊಡ್ಡ ಹೂವು

Granulation

ಹರಳಾಗುವಿಕೆ

Granulose

ಹರಳುಮಯ

Grape

ದ್ರಾಕ್ಷಿ

Grape fruit

ಕಂಚೀಕಾಯಿ

Grape fruit squash

ಕಂಚೀಹಣ್ಣಿನ ಸ್ಕ್ವಾಷ್

Grape guard

ದ್ರಾಕ್ಷಿ ಬಳ್ಳಯ ಕಾಂಡವನ್ನು ಸಂರಕ್ಷಿಸುವ ಪಟ್ಟಿ

Grape juice

ದ್ರಾಕ್ಷಿಹಣ್ಣಿನ ರಸ, ದ್ರಾಕ್ಷಾರಸ

Grape nut

ದ್ರಾಕ್ಷಿ ಬೀಜ

Grape syrup

ದ್ರಾಕ್ಷಾ ಪಾನಕ / ಶರಬತ್ತು

Grape Varieties

ದ್ರಾಕ್ಷಿ ಪ್ರಭೇದಗಳು

Green grape

ಹಸುರುದ್ರಾಕ್ಷಿ

Grape vine beetle

ದ್ರಾಕ್ಷಿ ಬಳ್ಳಿಗೆ ಬೀಳುವ ದುಂಬಿ

Grape vine sphinx

ದ್ರಾಕ್ಷಿ ಬೆಳೆಗೆ ಹಾನಿಮಾಡುವ ಸ್ಫಿಂಕ್ಸ್ ಪತಂಗ

Search Dictionaries

Loading Results

Follow Us :   
  Download Bharatavani App
  Bharatavani Windows App