भारतीय भाषाओं द्वारा ज्ञान

Knowledge through Indian Languages

Dictionary

Thotagarike Paribhashika Shabdakosha (A Glossary of Horticulture Terminology)

University of Agricultural Sciences Bangalore

A B C D E F G H I J K L M N O P Q R S T U V W X Y Z

Goat pepper (cayenne pepper)

ಖಾರದ ಕೆಂಪು ಮೆಣಸಿನಕಾಯಿ, ಕೆಂಪು ಮೆಣಸಿನಕಾಯಿ

Golden apple

ಬಿಲ್ವ

Golden bamboo

ಹಳದಿಬಿದಿರು, ಡವಿಕೆ, ಬಣ್ಣದ ಬಿದಿರು

Golden greens

ಹೊನ್ನಗೊನೆಸೊಪ್ಪು

Golden shower (pudding pipe tree, Indian laburnum)

ಕಕ್ಕೆಕಾಯಿ ವೃಕ್ಷ, ಕಕ್ಕೆಗಿಡ

Golden wattle

ಸ್ವರ್ಣಜಾಲಿ, ಹೊಡೆಜಾಲಿ

Gold mohur tree

ವಾತನಾರಾಯಣ, ಸಂಕೇಶ್ವರ, ಸುಂಕತ್ತಿ

Gomphrena

ರುದ್ರಾಕ್ಷಿ ಹೂವು

Goose foot

ಗುಡ್ಡ ಓಮ, ಹುಳಿ ಓಮ

Gooseneck stage

ಕೊಕ್ಕೆಯ ಹಂತ

Gootee or (marcottage)

ಗೂಟಿ ಗಿಡ

Gorgon fruit

ನರಿಕಾಯಿ

Governor’s plum

ಪಾಣಿಯಾಲ

Grade

ದರ್ಜೆ

Grading

ದರ್ಜೆವಾರು ವಿಂಗಡಣೆ, ವರ್ಗೀಕರಣ

Graft affinity

ಕಸಿನಂಟು, ಕಸಿಬಯಕೆ, ಕಸಿ ಆಕರ್ಷಣೆ

Graftage

ಕಸಿಕಟ್ಟುವಿಕೆ

Graft chimeras

ಕಸಿ ವಿಚಿತ್ರೋತಕ

Grafting

ಕಲಮು ಕಟ್ಟುವುದು, ಕಸಿಮಾಡುವುದು

Grafting cloth

ಕಸಿ ಬಟ್ಟೆ

Search Dictionaries

Loading Results

Follow Us :   
  Download Bharatavani App
  Bharatavani Windows App