भारतीय भाषाओं द्वारा ज्ञान

Knowledge through Indian Languages

Dictionary

Thotagarike Paribhashika Shabdakosha (A Glossary of Horticulture Terminology)

University of Agricultural Sciences Bangalore

A B C D E F G H I J K L M N O P Q R S T U V W X Y Z

Gladiolus

ಗ್ಲಾಡಿಯೋಲಸ್ ಹೂವು

Gladiolus cake

ಗ್ಲಾಡಿಯೋಲಸ್ ಹಿಂಡಿ

Gladiolus rust and smut

ಗ್ಲಾಡಿಯೋಲಸ್ ತುಕ್ಕು ಮತ್ತು ಕಾಡಿಗೆರೋಗ

Gland

ಗ್ರಂಥಿ

Glandular cell

ಗ್ರಂಥೀಯ ಕೊಶ

Glass house

ಗಾಜಿನ ಮನೆ

Glaucous

ನೀಲಾಭ, ಮಾಸಲು ಬೂದು ಹಸರು ಅಥವಾ ನೀಲಿಯ

Globe artichoke

ಗ್ಲೋಬ್ ಆರ್ಟಿಚೋಕ್

Globose

ಗುಂಡಗಿನ, ಗೋಲಾಕಾರದ

Globose capsule

ಗೋಳಾಕೃತಿಯ ಬೀಜಕೋಶ

Glomerel

ಹೂಗೊಂಚಲು, ಕೋಶಿಕಾ ಗುಚ್ಛ

Gloriosa

ಗ್ಲೋರಿಯೋಸ ಹೂ, ಕರಡಿಕಣ್ಣಿನ ಗೆಡ್ಡೆ, ಅಗ್ನಿಶಿಖೆ

Glory lily

ಗ್ಲೋರಿಯೋಸ ಹೂವು

Glory of East

ಸೇವಂತಿಗೆ

Glume

ಹೊಟ್ಟು

Glycosidal plant

ಗ್ಲೈಕೋಸೈಡ್ ಯುಕ್ತ ಸಸ್ಯ

Glyricidia

ಗ್ಲಿರಿಸಿಡಿಯ, (ಹಸರು ಗೊಬ್ಬರದ ಗಿಡ)

Gnarled or hankan style bonsai

ತಿರುಚು / ಕುಣಿಕೆಕಾಂಡ ತಟ್ಟೆ / ಕುಬ್ಜ ವೃಕ್ಷ ಕೃಷಿ

Gnat

ನುಸಿಹುಳು

Goat fig (caprifeg)

ಕೇಪ್ರಿ ಅಂಜೂರ, ಪರಾಗ ಉತ್ಪಾದಿಸುವ ಬಗೆ

Search Dictionaries

Loading Results

Follow Us :   
  Download Bharatavani App
  Bharatavani Windows App