भारतीय भाषाओं द्वारा ज्ञान

Knowledge through Indian Languages

Dictionary

Thotagarike Paribhashika Shabdakosha (A Glossary of Horticulture Terminology)

University of Agricultural Sciences Bangalore

A B C D E F G H I J K L M N O P Q R S T U V W X Y Z

Gelatinous paste

ಜಿಲಾಟಿನ್ ಯುಕ್ತ ಸರಿ

Giant decorative dahlia

ಬೃಹದಲಂಕಾರಿಕ ಡೇಲಿಯ (ಒಂದು ಬಗೆ), ಡೇರೆಹೂವಿನ ದೊಡ್ಡ ಬಗೆ

Giant mealy bug

ದ್ಯೆತ್ಯ ಹಿಟ್ಟಿನ ತಗಣೆ

Giant Kew

ಅನಾನಸು ಹಣ್ಣಿನ ಒಂದು ತಳಿ

Giant type

ಬೃಹತ್ ಬಗೆ, ದೊಡ್ಡ ಬಗೆ

Giant swallow wort

ಎಕ್ಕ, ಅರ್ಕ, ಬಿಳಿಎಕ್ಕ, ಎಕ್ಕೆ, ಯುಕರಾಯ

Gibbous

ಅರ್ಧಾಧಿಕ ಬಿಂಬದ (ಉಬ್ಬುಳ್ಳ)

Gills (slips)

ನುಸುಳು ಚಿಗುರು, ಮೋಸು

Gingelly

ಹುಚ್ಚೆಳ್ಳು, ಗುರೆಳ್ಳು

Ginger

ಶುಂಠಿ

Ginger grass (East India Lemon grass)

ಶುಂಠಿಹುಲ್ಲು (ಅಂತಿಬಲೆ ಹುಲ್ಲು)

Ginger mango

ಶುಂಠಿಮಾವು, ಮಾವುಶುಂಠಿ

Ginger oil

ಶುಂಠಿತೈಲ

Gingerol

ಶುಂಠಿಯ ಪೇಯ

Ginger oleoresin

ಶುಂಠಿಯ ಓಲಿಯೊರಾಳ / ಸುಗಂಧರಾಳ

Girdling

ಉಂಗುರಾಕಾರದಲ್ಲಿ ತೊಗಟೆ ಸುಲಿಯುವುದು

Girth

ಸುತ್ತಳತೆ, ದಪ್ಪ

Glabrous

ತುಪ್ಪುಳಿಲ್ಲದ, ನಯವಾದ, ನುಣುಪಾದ

Glaced

ಮೆರುಗುಗೊಳಿಸಿದ, ಹೊಳಪುಗೊಳಿಸಿದ

Glaced fruit

ಹೊಳಪುನೀಡಿದ ಹಣ್ಣು, ಬಿಸಿ ಸಕ್ಕರೆಪಾಕ ಲೇಪಿಸಿದ ಹಣ್ಣು

Search Dictionaries

Loading Results

Follow Us :   
  Download Bharatavani App
  Bharatavani Windows App