भारतीय भाषाओं द्वारा ज्ञान

Knowledge through Indian Languages

Dictionary

Thotagarike Paribhashika Shabdakosha (A Glossary of Horticulture Terminology)

University of Agricultural Sciences Bangalore

A B C D E F G H I J K L M N O P Q R S T U V W X Y Z

Gay flower

ಗೇಫ್ಲವರ್ (ಹೂವು)

Gene

ವಂಶವಾಹಿ

Gene mutation

ವಂಶವಾಹೀ ಉತ್ಪರಿವರ್ತನೆ

Generation

ಸಂತತಿ

Generative cell

ಜನಕ ಕೋಶ

Generative nuclei

ಜನಕ ಕೇಂದ್ರಕ

Genetic diversity

ವಂಶವಾಹೀ ವೈವಿಧ್ಯತೆ

Genetic methods

ತಳಿ / ಅನುವಂಶಿಕ ವಿಧಾನಗಳು

Genetics

ತಳಿಶಾಸ್ತ್ರ, ತಳಿ ಅಭಿವೃದ್ಧಿ ಶಾಸ್ತ್ರ

Genotype

ವಂಶವಾಹೀ, ಜೀನೀ ಬಗೆ, ವಂಶವಾಹೀ ರೂಪ

Genus

ಜಾತಿ

Geraniol

ಪರಿಮಳ ದ್ರವ್ಯ

Geranium

ಜಿರೇನಿಯಂ ಗಿಡ

Geranium grass

ಜಿರೇನಿಯಂ ಹುಲ್ಲು

Geranium tree (Purple Bauhinia)

ಬಸವನಪಾದ (ಪುಷ್ಟಿ ವೃಕ್ಷ)

Gerbera

ಜರ್ಬೆರಹೂವು

Germ

ಬೀಜಾಂಕುರ

Germination

ಮೊಳಕೆಯೊಡೆಯುವಿಕೆ, ಚಿಗುರುವಿಕೆ

Germination inhibitors

ಮೊಳಕೆ ಪ್ರತಿಷೇಧಕಗಳು, ಮೊಳೆಯುವುದನ್ನು ಪ್ರತಿಬಂಧಿಸುವ ವಸ್ತುಗಳು

Germplasm

ಪ್ರಜನನ ದ್ರವ್ಯ ಮೂಲಬೀಜ

Search Dictionaries

Loading Results

Follow Us :   
  Download Bharatavani App
  Bharatavani Windows App