भारतीय भाषाओं द्वारा ज्ञान

Knowledge through Indian Languages

Dictionary

Thotagarike Paribhashika Shabdakosha (A Glossary of Horticulture Terminology)

University of Agricultural Sciences Bangalore

A B C D E F G H I J K L M N O P Q R S T U V W X Y Z

< previous1234567892021Next >

Cabbage

ಎಲೆಕೋಸು

Cabbage & Turnip Aphids

ಕೋಸು ಮತ್ತು ಟರ್ನಿಪ್ ಹೇನುಗಳು

Cabbage bug

ಕೋಸು ತಗಣೆ

Cabbage head (Bunchy top)

ಗೊಂಚಲು ಸುಳಿ, ಕೋಸು ಎಲೆಗಳಂತೆ ಒತ್ತಾಗಿರುವುದು

Cabbage looper (green cabbage worm)

ಎಲೆಕೋಸಿನ ಸೆಮಿಲೂಪರ್ ಹುಳು

Cabbage maggot

ಎಲೆಕೋಸು ಮರಿಹುಳು

Cabbage rose

ಎಲೆಕೋಸಿನಂತಹ ಗುಲಾಬಿ

Cactus

ಪಾಪಾಸುಕಳ್ಳಿ

Cactus dahlia

ಪಾಪಾಸುಕಳ್ಳಿಯನ್ನು ಹೋಲುವ ಡೇರೆಹೂವು

Cadamba tree

ಕಡವ, ಕಡವಾಳ, ಕದಂಬಮರ, ಅರಿಸಿನ ತೇಗ ಕಡಹದ ಮರ, ಕದಂಬ ವೃಕ್ಷ

Caesalpiniaceae

1. ಅಂಚಿಗೆ, ಅಶೋಕವೃಕ್ಷ, ಗಂಧಪುಷ್ಟಿ, 2. ಸೀಸಾಲ್ಪನಿಯೇಸೀ ಕುಟುಂಬ

Cajanus (Pigeon pea)

ತೊಗರಿ

Cake meal

ಎಣ್ಣೆ ಹಿಂಡಿಪುಡಿ, ಎಣ್ಣೆ ತೆಗೆದನಂತರ ಉಳಿಯುವ ಹಿಂಡಿ

Calabash tree

ಸೋರೆಬುರುಡೆ, ಸನ್ಯಾಸಿ ಬಕ್ಕರೆ

Calcutta large (Cricket ball)

ಕಲ್ಕತ್ತಾ ಲಾರ್ಜ್ / ಕ್ರಿಕೆಟ್ ಬಾಲ್, ಸಪೋಟ ತಳಿ

Calendula

ಚೆಂಡುಮಲ್ಲಿಗೆ ಜಾತಿಗೆ ಸೇರಿದ ಹೂಗಿಡ, ದೀರ್ಘ ಬೆಳಕು ಅಪೇಕ್ಷಿ, ಒಂದು ಪುಷ್ಪ ವೃಕ್ಷ

Californian pepper tree

ಕ್ಯಾಲಿಫೋರ್ನಿಯಾದ ಮೆಣಸಿನ ಮರ

Calines

ಬೇರುತ್ಪಾದನ ಚೋದಕ

Caliptera

ದ್ರಾಕ್ಷಿ ಹೂದಳಗಳ ಮೇಲಿನ ಟೊಪ್ಪಿ, ಹೂಮೊಗ್ಗುಗಳ ತುದಿಯ ಟೊಪ್ಪಿಗೆ

Callus

ರಕ್ಷಾಪದರ, ಜಡ್ಡು ಗಟ್ಟಿದ / ಮರಗಟ್ಟಿದ ಭಾಗ
< previous1234567892021Next >

Search Dictionaries

Loading Results

Follow Us :   
  Download Bharatavani App
  Bharatavani Windows App