भारतीय भाषाओं द्वारा ज्ञान

Knowledge through Indian Languages

Dictionary

Thotagarike Paribhashika Shabdakosha (A Glossary of Horticulture Terminology)

University of Agricultural Sciences Bangalore

A B C D E F G H I J K L M N O P Q R S T U V W X Y Z

Chlorosis

ಹರಿದ್ವಿಹೀನತೆ, ಬಿಳಿಚಿಕೆ

Cho-Cho

ಸೀಮೆಬದನೆ, ಸೊಸಲೆಕಾಯಿ, ಚೋಚೋ

Chocolate spot virus (Tomato black ring)

ಚಾಕೊಲೇಟ್ ಚುಕ್ಕೆ ನಂಜುರೋಗ (ಟೊಮ್ಯಾಟೋ ಕಪ್ಪು ಉಂಗುರ ರೋಗ)

Choice of crops

ಬೆಳೆಗಳ ಆಯ್ಕೆ

Cholinergic system

ಕೋಲಿನ್ ಬಿಡಿಸಿಕ ಪದ್ಧತಿ

Choor

ಚೂರಡಿಕೆ

Chorlet rodh child

ಅನಾನಸು ತಳಿ

Chow-chow

ಚೊಚೊ ಚಪ್ಪರ ಬದನೆ, ಸೊಸಲೆಕಾಯಿ

Chromosome

ವರ್ಣತಂತು

Chromosome association

ವರ್ಣತಂತು ಸಾಹಚರ್ಯ

Chrosome bridges

ವರ್ಣತಂತು ಸೇತುವೆ

Chromosome mosaics

ವರ್ಣತಂತು ಮಚ್ಚೆಗಳು

Chromosome satellite

ವರ್ಣತಂತು ಅನುಷಂಗಿಗಳು

Chrysanthemum

ಜಪಾನ್ ಸೇವಂತಿಗೆಹೂ, ಸೇವಂತಿಗೆ, ಶಾವಂತಿಗೆ

Chrysanthemum flower diotorition

ಸೇವಂತಿಗೆ ಪುಷ್ಪ ವಿರೂಪತೆ (ವೈರಸ್ ರೋಗ)

Chrysanthemum mosaic

ಸೇವಂತಿಗೆ ಮಚ್ಚೆರೋಗ

Chrysanthemum rosette

ಸೇವಂತಿಗೆಯಲ್ಲಿ ದಳಗಳು ಗುಲಾಬಿ ದಳಗಳಂತೆ ಜೋಡಿಸಲ್ಪಟ್ಟಿರುವುದು

Chutney

ಚಟ್ನಿ

Churu

ಚೂರಡಿಕೆ ಉದ್ದುದ್ದು ಸೀಳಿ ಬೇಯಿಸಿ ಒಣಗಿಸಿದ ಹಸುರಡಿಕೆ

Cider

ಸೇಬು ಹಣ್ಣಿನ ರಸದಿಂದ ತಯಾರಿಸಿದ ಮಧ್ಯ

Search Dictionaries

Loading Results

Follow Us :   
  Download Bharatavani App
  Bharatavani Windows App