भारतीय भाषाओं द्वारा ज्ञान

Knowledge through Indian Languages

Dictionary

Thotagarike Paribhashika Shabdakosha (A Glossary of Horticulture Terminology)

University of Agricultural Sciences Bangalore

A B C D E F G H I J K L M N O P Q R S T U V W X Y Z

Chicory

ಚಕೋರಿ

Chilli

ಮೆಣಸಿನಕಾಯಿ

Chimera

ಸಂಕರವಸ್ತು / ವಿಚಿತ್ರೋಶಕ

Chimeral forms

ವಿಚಿತ್ರೋತಕ ಬಗೆಗಳು

China aster

ಚೈನಾ ಆಸ್ಟರ್ ಹೂ

China box

ಅಂಗಾರಕನ ಮರ

Chinese cabbage

ಎಲೆಕೋಸಿನ ಒಂದು ಜಾತಿ, ಚೈನಾಕೋಸು

Chinese date

ಬೋರೆ, ಕೇಬ್ರಿ, ಚೈನಾದೇಶದ ಬೋರೆ

Chinese gooseberry

ಚೈನಾದ ಗೂಸ್ ಬೆರ್ರಿ, ಕಮ್ರಾಖ್ ಕಾಯಿ

Chinese orange (Sathgudi)

ಸಾತ್ ಗುಡಿ ಕಿತ್ತಲೆ

Chinese rose

ಕೆಂಪುಸೂರ್ಯಕಾಂತಿ, ನೆಲದಾವರೆ, ಬೆಟ್ಟತಾವರೆ

Chinese tallow tree

ಮೇಣದ ಮರ

Chinese white pear

ಚೈನೀಸ್ ವೈಟ್, ಚೀನಾದ ಬಿಳಿ ಪಿಯರ್ ಹಣ್ಣು, ಪೇರು

Chini

ಚಿನಿ ಸಿಹಿಕಿತ್ತಳೆ (ಸಾತ್ ಗುಡಿ) ತಳಿ

Chip budding

ಚಕ್ಕೆ ವಿಧಾನದಲ್ಲಿ ಕಣ್ಣು ಹಾಕಿ ಕಸಿಮಾಡುವುದು

Chittidar

ಚುಕ್ಕೆಗಳಿಂದ ಕೂಡಿದ ಸೀಬೆ ಅಥವಾ ಬಾಳೆ

Chive

ಚೀವ್ ತರಕಾರಿ, ಬಡವರ ಈರುಳ್ಳಿ

Chlamydospore

ಕ್ಲಾಮಿಡೊ ಬೀಜಕಣ

Chlorophyll

ಪತ್ರಹರಿತ್ತು, ಹಸುರುಭಾಗ

Chloroplast

ಹೆರಿತ್ ಲವಕ

Search Dictionaries

Loading Results

Follow Us :   
  Download Bharatavani App
  Bharatavani Windows App