भारतीय भाषाओं द्वारा ज्ञान

Knowledge through Indian Languages

Dictionary

Thotagarike Paribhashika Shabdakosha (A Glossary of Horticulture Terminology)

University of Agricultural Sciences Bangalore

A B C D E F G H I J K L M N O P Q R S T U V W X Y Z

Chakurmanis

ಚಕ್ರಮುನಿಸೊಪ್ಪು

Chakwat

ಚಕ್ಕೋತನಸೊಪ್ಪು ತರಕಾರಿ

Chali supari

ಒಣಗಿಸಿ, ಸಿಪ್ಪೆಸುಲಿದ, ಬಲಿತ ಅಡಿಕೆ ಮಣ್ಣು

Champaka

ಸಂಪಿಗೆ ಮರ

Chance seedling

ಆಕಸ್ಮಿಕವಾಗಿ ಕಂಡುಬರುವ ಮೇಲ್ದರ್ಜೆಯ ಬೀಜ ಸಸಿ

Charcoal rot

ಇದ್ದಿಲು ಕೊಳೆ

Charcoal stump rot

ಕಾಂಡದ ಮೋಟುಗಳಲ್ಲಿ ಕಂಡುಬರುವ ಇದ್ದಿಲು ಕೊಳೆರೋಗ

Charcoal tree

ಕರುಹಾಲೆ, ಹೋಮೆ

Chaubatia paste

ಸಮರಿದ ಭಾಗಗಳಿಗೆ ಹಚ್ಚುವ ಒಂದು ಶಿಲೀಂಧ್ರನಾಶಕ

Check

ತಡೆ

Cheese

ಗಿಣ್ಣು, ಚೀಸ್

Chelates

ಕೀಲೇಟುಗಳು

Chemical height control

ಗಿಡಗಳ ಎತ್ತರವನ್ನು ರಾಸಾಯನಿಕಗಳಿಂದ ನಿಯಂತ್ರಿಸುವುದು

Chemical mutagen

ರಾಸಾಯನಿಕ ಉತ್ಪರಿವರ್ತಜನಕ

Cherimoya

ಲಕ್ಷಣ ಫಲ

Cherry

ಚೆರ್ರಿ ಹಣ್ಣು

Chhatri

ಸಪೋಟದಲ್ಲಿನ ಛತ್ರಿ ಎಂಬ ತಳಿ

Chemical weed control

ರಾಸಾಯನಿಕ ಕಳೆ ಹತೋಟಿ

Chicle

ಅಂಟು ಪದಾರ್ಥ

Chickling vetch

ಚನ್ನಂಗಿಬೇಳೆ, ಕೇಸರಿತೊಗರಿ, ವಿಷ ತೊಗರಿ

Search Dictionaries

Loading Results

Follow Us :   
  Download Bharatavani App
  Bharatavani Windows App