भारतीय भाषाओं द्वारा ज्ञान

Knowledge through Indian Languages

Dictionary

Thotagarike Paribhashika Shabdakosha (A Glossary of Horticulture Terminology)

University of Agricultural Sciences Bangalore

A B C D E F G H I J K L M N O P Q R S T U V W X Y Z

Cassava

ಮರಗೆಣಸು

Cassia

ತಂಗಡಿ ಚಕ್ಕೆ, ಕೀಳ್ತೆರೆದ ದಾಲ್ಚಿನ್ನಿ ಆವರಿಕೆ

Cassie flower (Scented babool)

ಕರಿಕಸ್ತೂರಿ, ಕಿರಿಜಾಲಿ, ಜಾಲಿ, ಕಸ್ತೂರಿ ಗೊಬ್ಬಳಿ, ಕಸ್ತೂರಿಜಾಲಿ, ಕಿರಿಕಸ್ತೂರಿ, ಜಾಲಿ, ಬ್ಯಾದಳಗಿಡ, ಸಣ್ಣಜಾಲಿ

Castor

ಹರಳು

Casuarina

ಸರ್ವೆ

Catkin

ಹೂ ತೆನೆ

Catalists (Activators)

ವೇಗವರ್ಧಕಗಳು

Catchexia

ಕಿತ್ತಲೆಗೆ ಬರುವ ಒಂದು ಬಗೆಯ ನಂಜುರೋಗ

Catch pits

ತಡೆಗುಣಿಗಳು, ಮಣ್ಣನ್ನು ಹಿಡಿದಿರುವ ಗುಣಿಗಳು, ಹಿಡಿಗುಣಿ

Catter piller

ಕಂಬಳಿಹುಳು

Cat face

ಟಮ್ಯಾಟೋ ಹಣ್ಣುಗಳ ವಿಕೃತರೋಗ

Cat grape

ಒಂದು ಬಗೆಯ ದ್ರಾಕ್ಷಿ

Cathartic

ವಿರೇಚಕ

Cattleya midge

ಕ್ಯಾಟ್ಲಿ ನುಶಿ

Cattleya fly

ಕ್ಯಾಟ್ಲಿ ನೊಣ

Cattley guava (straw berry)

ಕ್ಯಾಟ್ಲಿ ಸೀಬೆ, (ಸ್ಟ್ರಾಬೆರ್ರಿ ಸಂಬಂಧಿ), ಒಂದು ಬಗೆಯ ಸೀಬೆ

Cauliflower

ಹೂಕೋಸು

Cauliflower head

ಹೂಕೋಸು ಮುಡಿ

Caulo caline

ಒಂದು ಸಸ್ಯಚೋದಕ (ಕಾಂಡ ಉದ್ದವಾಗಿಸುವ)

Cavendish banana

ಕ್ಯಾವೆಂಡಿಶ್ ಬಾಳೆ (ತಳಿ)

Search Dictionaries

Loading Results

Follow Us :   
  Download Bharatavani App
  Bharatavani Windows App