भारतीय भाषाओं द्वारा ज्ञान

Knowledge through Indian Languages

Dictionary

Thotagarike Paribhashika Shabdakosha (A Glossary of Horticulture Terminology)

University of Agricultural Sciences Bangalore

A B C D E F G H I J K L M N O P Q R S T U V W X Y Z

Capsule mould

ಕವಚ ಬೂಷ್ಟು

Carambola

ಕಮರಾಕ್ಷಿ ಹಣ್ಣು, ಕೊಬ್ರಿಕಾಯಿ

Caraway seed (Ajwanseen)

ಶಹಾಜೀರಿಗೆ, ಕರಿಜೀರಿಗ, ಸೀಮೆಸೊಂಪು, ದೊಡ್ಡ ಜೀರಿಗೆ, ಬಡೆಸೊಂಪು

Cardamom

ಏಲಕ್ಕಿ

Cardamom oil

ಏಲಕ್ಕಿ ತೈಲ

Carissa

ಕವಳೆ ಹಣ್ಣು

Carminative

ವಾತಹರ

Carpel

ಶಲಾಕ ಕೋಶ, ಅಂಡಕೋಶ

Carpels (jackfruit)

ಪತ್ತೊಳೆ, ಕಿರುತೊಳೆ

Carpenter bee

ಬಡಗಿ ನೋಣ

Carpet bed

ವಿವಿಧ ಗಿಡ್ಡ ಗಿಜಗಳ ಪಾತಿ

Carnation

ಕಾರ್ನೇಷನ್ ಹೂವು

Carnation tortrix moth

ಕಾರ್ನೇಷನ್ ಟಾರ್ಟ್ರಿಕ್ಸ್ ಪತಂಗ (ಕೀಟ)

Carpet bedding

ರತ್ನಗಂಬಳಿಯನ್ನು ಹೋಲುವಂತೆ ಹೂಮಡಿಗಳನ್ನು ಬೆಳೆಸುವುದು

Carrot

ಗಜ್ಜರಿ, ಗಾಜುಗೆಡ್ಡೆ

Caruncle

ಬೀಜಮುಕುಟ, ನಾಭಿಪುಷ್ಪ

Cascade (Kengai style bonsai)

ಚಾಚುಕಾಂಡಜ ತಟ್ಟೆ / ಬೋಗುಣಿ ಕೃಷಿ

Carminative

ವಾತಹರ

Cashew

ಗೋಡಂಬಿ, ಗೇರು

Cashew apple

ಗೇರು / ಗೋಡಂಬಿ ಹಣ್ಣು

Search Dictionaries

Loading Results

Follow Us :   
  Download Bharatavani App
  Bharatavani Windows App