भारतीय भाषाओं द्वारा ज्ञान

Knowledge through Indian Languages

Dictionary

Thotagarike Paribhashika Shabdakosha (A Glossary of Horticulture Terminology)

University of Agricultural Sciences Bangalore

A B C D E F G H I J K L M N O P Q R S T U V W X Y Z

Candy

ಸಕ್ಕರೆಪಾಕದಲ್ಲಿಟ್ಟ ಹಣ್ಣು

Cane

1. ಬೆತ್ತ, 2. ಜಲ್ಲೆ (ದ್ರಾಕ್ಷಿ – ಕಂದುವರ್ಣದ ಚಿಗುರು ರೆಂಬೆಗಳು)

Canesealer

ಸಮರಿದ ಭಾಗಗಳಿಗೆ ಹಚ್ಚುವ ಶಿಲೀಂಧ್ರನಾಶಕ

Cane system

ಜಲ್ಲೆ ಪದ್ಧತಿ

Canker

ಕಜ್ಜಿ

Canna

ಕಾಬಾಳೆ, ಕ್ಯಾನ

Cannabis saliva

ಗಾಂಜ

Canned nursery stock

ಟಿನ್ ಡಬ್ಬಿಗಳಲ್ಲಿಟ್ಟ ಬೇರು ಸಸಿಗಳು, ಡಬ್ಬಿಗಳಲ್ಲಿ ಬೆಳೆಸಿದ ಸಸಿಗಳು

Canning

ಹಣ್ಣು ತರಕಾರಿಗಳನ್ನು ಡಬ್ಬಿಗಳಲ್ಲಿಟ್ಟು ಜೋಪಾನಮಾಡುವುದು, ಡಬ್ಬೀಕರಣ, ಕ್ಯಾನಿಂಗ್

Cannonball tree

ನಾಗಲಿಂಗಪುಷ್ಪದ ಮರ

Canopy

1. ಮೇಲ್ಚಪ್ಪರ, 2. ನೆತ್ತಿಯ ಅಗಲ, 3. ತುರಾಯಿ / ತೆನೆ

Can sealer

ಡಬ್ಬಿಗಳನ್ನು ಮೊಹರು ಮಾಡುವ ಸಾಧನ / ಯಂತ್ರ

Cantaloupe

ಕಲ್ಲಂಗಡಿ ಜಾತಿಯ ಹಣ್ಣು

Cape gooseberry

ಬುಡ್ಡೆಹಣ್ಣು. ದೊಡ್ಡ ಬುಡ್ಡೆಗಿಡ, ಗುಡ್ಡೆಹಣ್ಣು

Capillary water

ಲೋಮನಾಳ ಜಲ

Capitullum

ಚೆಂಡು

Caprification

ಕೇಪ್ರಿ ಅಂಜೂರದ ಪರಾಗಸ್ಪರ್ಶ, ಕೀಟ ಕೊರೆತದಿಂದ ಶೀಘ್ರ ಹಣ್ಣಾಗುವಿಕೆ (ಅಂಜೂರ)

Caprifig (goat fig)

ಪರಾಗ ಉತ್ಪಾದಿಸುವ ಅಂಜೂರದ ಬಗೆ, ಕಾಡು ಅಂಜೂರ, ಗಂಡುಅಂಜೂರ

Capsicum

ದೊಣ್ಣೆ ಮೆಣಸಿನಕಾಯಿ

Capsule

ಬೀಜ ಕೋಶ

Search Dictionaries

Loading Results

Follow Us :   
  Download Bharatavani App
  Bharatavani Windows App