भारतीय भाषाओं द्वारा ज्ञान

Knowledge through Indian Languages

Dictionary

Thotagarike Paribhashika Shabdakosha (A Glossary of Horticulture Terminology)

University of Agricultural Sciences Bangalore

A B C D E F G H I J K L M N O P Q R S T U V W X Y Z

Culture media

ಸಾಕಣೆ ಮಾಧ್ಯಮ

Culum

ಗೆಣ್ಣುಕಾಂಡ, ಗೆಣ್ಣುದಂಟು

Cumin seed

ಜೀರಿಗೆ, ಜೀರ

Cuneate

ಬೆಣೆಯಾಕಾರ

Cupids plant

ಮದನಮಂಜರಿ ಹೂ, ಮನೋರಂಜನಿ ಹೂ, ಕಂದಾಳ ಸಂಪಿಗೆ

Cupress vine

ಕಾಮಲತೆ

Curd

ಹೂ ತೆನೆ, ಹೂಕೋಸಿನ ತಿನ್ನುವ ಭಾಗ

Curd fruit

ಬೇಲ

Curing

ಸಂಸ್ಕರಣೆ, ಮಾಗಿಸುವುದು

Curly tip

ತುದಿ ಮುರಂಟು (ಸುರಂಟು) ರೋಗ, ಗುಂಗುರು ತುದಿ

Curly top

ಮುರಂಟು ತುದಿ, ತುದಿ ಮುರಂಟು ರೋಗ

Curry leaf

ಕರಿಬೇವು, ಗಂಧಬೇವು, ಸಂಬಾರಬೇವು

Custard apple (Sweet sop)

ಸೀತಾಫಲ, ಅಮೃತಫಲ

Cut corm

ಕತ್ತರಿಸಿದ ಲಶುನ, ತಾಯಿಯಿಂದ ಕತ್ತರಿಸಿ ತೆಗೆದ ಮರಿಲಶುನ

Cuticle

ಉಪ / ಹೊರ ಚರ್ಮ, ಮೇಲ್ಪದರ

Cut flower

ಕತ್ತರಿಸಿದ ಹೂಗಳು, ಕೊಯ್ಲುಮಾಡಿದ ಹೂವು

Cutin

ಎಲೆಗಳ ಮೇಲ್ಮೈಯಲ್ಲಿರುವ ಮೇಣದಂಥ ಪದಾರ್ಥ

Cuttage

ತುಂಡುಗಳ ಮೂಲಕ ಸಸ್ಯಾಭಿವೃದ್ಧಿ

Cuttings

ತುಂಡುಗಳು

Cutting test

ಬೀಜ ಛೇದನ ಪರೀಕ್ಷೆ

Search Dictionaries

Loading Results

Follow Us :   
  Download Bharatavani App
  Bharatavani Windows App