भारतीय भाषाओं द्वारा ज्ञान

Knowledge through Indian Languages

Dictionary

Thotagarike Paribhashika Shabdakosha (A Glossary of Horticulture Terminology)

University of Agricultural Sciences Bangalore

A B C D E F G H I J K L M N O P Q R S T U V W X Y Z

Callus growth

ಜಡ್ಡುಗಟ್ಟಿದ ಬೆಳವಣಿಗೆ

Calyptera

ಹೂ ಮೊಗ್ಗುಗಳ ತುದಿಯ ಟೊಪ್ಪಿಗೆ (ದ್ರಾಕ್ಷಿಯಲ್ಲಿ)

Calyx

ಪುಷ್ಪಪತ್ರ, ಪುಷ್ಪಪಾತ್ರ ಸಮೂಹ / ಹೂವೆಲೆ

Calyx banding

ಪುಷ್ಪಪಾತ್ರೆ / ಹೂವೆಲೆ ಸುತ್ತುಪಟ್ಟಿ ಹಾಕುವಿಕೆ

Calyx cavity

ಪುಷ್ಪ ಪೀಠದ ಕುಳಿ

Calyx lobe

ಪುಷ್ಪಪಾತ್ರೆ / ಹೂವೆಲೆ ಎಸಳು

Calyx rot

ಪುಷ್ಪಪಾತ್ರೆ / ಹೂವೆಲೆ ಕೊಳೆರೋಗ (ಶೀಲಿಂಧ್ರ ರೋಗ)

Calyx splitting

ಪುಷ್ಪಪಾತ್ರೆ / ಹೂವೆಲೆ ಬಿರಿಯುವಿಕೆ / ಸೀಳುವಿಕೆ

Calyx tube

ಪುಷ್ಪಪಾತ್ರೆ ನಳಿಕೆ, ಹೂಕೊಳವೆ, ಹೂವೆಲೆಗಳ ನಾಳ

Cambia

ವರ್ಧನಸ್ತರ, ಕೂಡುಪದರ

Cambium

ವರ್ಧನಸ್ಥರ (ತೊಗಟೆ ಕೆಳಗಿನ ವರ್ಧನಸ್ತರ), ಕೂಡುಪದರ

Camel foot tree

ಕಂಚುವಾಳ

Camellia rose

ಕೆಮೆಲಿಯಾ ಗುಲಾಬಿ

Camellia sinensis

ಟೀ ಎಲೆ, ಚಹಾಸೊಪ್ಪು

Campanula

ಗಂಟೆ ಹೂವು

Camphor scented basil

ಕರ್ಪೂರ ತುಳಸಿ

Camphor tree

ಕರ್ಪೂರದ ಮರ

Canary yellow

ಹಚ್ಚ ಹಳದಿ

Candied fruit

ಕ್ಯಾಂಡೀಕರಿಸಿದ ಹಣ್ಣು, ಸಕ್ಕರೆಪಾಕದಲ್ಲಿ ಅದ್ದಿ ಒಣಗಿಸಿದ ಹಣ್ಣು

Candlenut (Belgium walnut)

ನಾಡು ಅಕ್ರೋಟು, ಆಲ್ಯೂರೈಟಸ್ ಗಿಡ

Search Dictionaries

Loading Results

Follow Us :   
  Download Bharatavani App
  Bharatavani Windows App