भारतीय भाषाओं द्वारा ज्ञान

Knowledge through Indian Languages

Dictionary

Thotagarike Paribhashika Shabdakosha (A Glossary of Horticulture Terminology)

University of Agricultural Sciences Bangalore

A B C D E F G H I J K L M N O P Q R S T U V W X Y Z

Black prince

ಗುಲಾಬಿದ್ರಾಕ್ಷಿ, ಪನ್ನೀರುದ್ರಾಕ್ಷಿ, ಮಸ್ಕಟ್ ದ್ರಾಕ್ಷಿ, ಕರಾಚಿದ್ರಾಕ್ಷಿ

Black or purple plum

ಕಪ್ಪು ಅಥವಾ ಊದಾಪ್ಲಮ್ ಹಣ್ಣು

Black raspberry

ರಾಸ್ಟ್ ಬೆರ್ರಿ ತಳಿ, ಕಪ್ಪು ರಾಸ್ಬೆರ್ರಿ

Black rot

ಕಪ್ಪು ಕೊಳೆರೋಗ

Black spot

ಕಪ್ಪು ಚುಕ್ಕೆರೋಗ

Black satin wood

ಎಬೊನಿಮರ, ಕರಿಮರ, ಭಾಲೆಮರ

Black siris

ಬಿಲ್ವಾರ

Black stem

ಕಪ್ಪು ಕಾಂಡ

Bladder dock

ಚುಕ್ಕೆ ಸೊಪ್ಪು

Blade

ಎಲೆಯ ಅಲಗು

Blanching

ಚಲುವುಗೊಳಿಸುವುದು, ಬಿಳಿಚಿಸುವಿಕೆ, ಸುಡುನೀರಿನಲ್ಲಿ ಅದ್ದುವುದು

Blastophaga

ಬಾಸ್ಟೊಫೇಗ, ಕಡಜಿಗ

Bleached or limed ginger

ಚಲುವೆಮಾಡಿದ ಶುಂಠಿ, ಸುಣ್ಣದಲ್ಲಿ ಅದ್ದಿ ಸಂಸ್ಕರಿಸಿದ ಬಿಳಿಶುಂಠಿ

Bleaching chamber

ಚಲುವೆ / ಬಿಳಿಚಿಕೆ ಕೋಣೆ

Bleeding at union

ಕಸಿ ಕೂಡಿಸಿದ ಸ್ಥಳದಲ್ಲಿ ರಸವೊಸರಿಕೆ, ಕಸಿ ಗಂಟಿನ ಸುತ್ತ ರಸ ಸೋರುವುದು

Blemish

ಕರೆ, ಕಲೆ

Blight

ಅಂಗಮಾರಿ ರೋಗ

Blind cauliflower

ತುದಿಮೊಗ್ಗಿಲ್ಲದ ಹೂಕೋಸು, ಸುಳಿ ಇಲ್ಲದ ಹೂಕೋಸು

Blister

ಬೊಬ್ಬೆ

Blistering ammania

ಕಲ್ಲುರಿವೆ, ಕರಿಸನ್ನಿಗಿಡ, ಅಗ್ನಿದತಿ

Search Dictionaries

Loading Results

Follow Us :   
  Download Bharatavani App
  Bharatavani Windows App